ಹಾವೇರಿ ಸಮೀಪ ಹೆದ್ದಾರಿ ಅಪಘಾತದಲ್ಲಿ ಮೃತರಾದ 13 ಮಂದಿಯ ಕುಟುಂಬದವರಿಗೆ ತಲಾ ಒಂದೊಂದು ಲಕ್ಷ ವ್ಯಯಕ್ತಿಕ ಪರಿಹಾರದ ಹಣವನ್ನು ವಿತರಿಸಲಿರುವ ಗೀತಾ ಶಿವರಾಜಕುಮಾರ್ ದಂಪತಿಗಳು

ಅಂದು ಭರವೆಸೆ ನೀಡಿದ್ದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಗಾರಪ್ಪನವರು ಹಾವೇರಿ ಸಮೀಪ ಹೆದ್ದಾರಿ ಅಪಘಾತದಲ್ಲಿ ಮೃತರಾದ 13 ಮಂದಿಯ ಕುಟುಂಬದವರಿಗೆ ತಲಾ ಒಂದೊಂದು ಲಕ್ಷ ವ್ಯಯಕ್ತಿಕ ಪರಿಹಾರದ ಹಣವನ್ನು ವಿತರಿಸಲಿರುವ ಗೀತಾ ಶಿವರಾಜಕುಮಾರ್ ದಂಪತಿಗಳು ಅಶ್ವಸೂರ್ಯ/ಶಿವಮೊಗ್ಗ: ಇತ್ತೀಚಿಗೆ ಹಾವೇರಿಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭದ್ರಾವತಿ ತಾಲೂಕಿನ ಎಮ್ಮೆ ಹಟ್ಟಿ ಗ್ರಾಮದ ಒಂದೇ ಕುಟುಂಬದ 13 ಜನ ಮೃತರಾಗಿದ್ದರು,ಉಳಿದಂತೆ ನಾಲ್ಕು ಜನ ತೀವ್ರ ಗಾಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈಗ ಇವರಲ್ಲಿ ಇಬ್ಬರೂ…

Read More

ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಚುನಾವಣೆ ಭರ್ಜರಿ ಗೆಲುವಿನೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಜಿ ಆರ್ ರಾಘವೇಂದ್ರ

ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಚುನಾವಣೆ ಭರ್ಜರಿ ಗೆಲುವಿನೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಜಿ ಆರ್ ರಾಘವೇಂದ್ರ  ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಚುನಾವಣೆಯ ಮತ ಎಣಿಕೆ ಶನಿವಾರ ಮುಗಿದಿದ್ದು ಜಿಲ್ಲಾ ವಕೀಲರ ಸಂಘದ ಚುನಾವಣೆಯಲ್ಲಿ ಜಿಲ್ಲೆಯ ಹೆಸರಾಂತ ವಕೀಲರಲ್ಲಿ ಒಬ್ಬರಾದ ಜಿ.ಆರ್.ರಾಘವೇಂದ್ರ ( GRR) ವಿಜಯ ಸಾಧಿಸಿದ್ದಾರೆ. ಜಿ ಆರ್ ರಾಘವೇಂದ್ರ ಅವರು ಒಟ್ಟು 561 ಮತಗಳನ್ನು ಪಡೆದರೆ ಇವರ ಪ್ರತಿಸ್ಪರ್ಧಿ 173 ಮತಗಳನ್ನು ಪಡೆದಿದ್ದಾರೆ. ಜಿ ಆರ್ ರಾಘವೇಂದ್ರ ಅವರು ಒಟ್ಟು 388 ಮತಗಳ ಅಂತರದಲ್ಲಿ ಭರ್ಜರಿ ಜಯ…

Read More

ವಾಜಪೇಯಿ ಲೇ ಔಟ್ ನಲ್ಲಿ ಈ ಹಿಂದೆ ಹಂಚಿಕೆಯಾಗಿದ್ದ 158 ನಿವೇಶನ ರದ್ದು

ವಾಜಪೇಯಿ ಲೇ ಔಟ್ ನಲ್ಲಿ ಈ ಹಿಂದೆ ಹಂಚಿಕೆಯಾಗಿದ್ದ 158 ನಿವೇಶನ ರದ್ದು ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ( ಸೂಡಾ ) ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ವಾಜಪೇಯಿ ಲೇ ಔಟ್ ನಲ್ಲಿ ಈ ಹಿಂದೆ ಹಂಚಿಕೆಯಾಗಿದ್ದ ಒಟ್ಟು 1163ನಿವೇಶನಗಳಲ್ಲಿ 152 ನಿವೇಶನ ಹಂಚಿಕೆಯನ್ನು ಎಡಿಸಿ ನೇತೃತ್ವದ ಸಮಿತಿ ರದ್ದು ಮಾಡಿ ಆದೇಶ ನೀಡಿದೆ.ಈ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಸೂಡ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರು ಹೇಳಿದಂತೆ 2010-11 ರಲ್ಲಿ ವಾಜಪೇಯಿ ಲೇಔಟ್ ನಲ್ಲಿ 1163 ನಿವೇಶ…

Read More

ಜಿಟಿಟಿಸಿ : ಉಚಿತ ಕೌಶಲ್ಯಾಭಿವೃದ್ದಿ ಕೋರ್ಸ್‍ಗೆ ಅರ್ಜಿ ಆಹ್ವಾನ

ಜಿಟಿಟಿಸಿ : ಉಚಿತ ಕೌಶಲ್ಯಾಭಿವೃದ್ದಿ ಕೋರ್ಸ್‍ಗೆ ಅರ್ಜಿ ಆಹ್ವಾನ ಅಶ್ವಸೂರ್ಯ/ಶಿವಮೊಗ್ಗ ಜು.06 ಕೌಶಲ್ಯಾಭಿವೃದ್ದಿ , ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯವರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಶಿವಮೊಗ್ಗ ಇಲ್ಲಿ ‘ಎಐಟಿಟಿ- ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ನಿರುದ್ಯೋಗ ಯುವಕ/ಯುವತಿಯರಿಗೆ ಉಚಿತವಾಗಿ ಕೌಶಲ್ಯಾಭಿವೃದ್ದಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದ್ಧಾರೆ.ಐಟಿಐ ಆದವರಿಗೆ ಸಿಎನ್‍ಸಿ ಆಪರೇಟರ್-ವರ್ಟಿಕಲ್ ಮಷಿನ್ನಿಂಗ್ ಸೆಂಟರ್ 4 ತಿಂಗಳ ತರಬೇತಿ, ಡಿಪ್ಲೊಮ/ಬಿಇ ಆದವರಿಗೆ ಸಿಎನ್‍ಸಿ ಪ್ರೊಗ್ರಾಮರ್/ಪ್ರೊ-ಇ/ಆಟೋಕ್ಯಾಡ್ 4 ತಿಂಗಳ ತರಬೇತಿ, ಎಸ್‍ಎಸ್‍ಎಲ್‍ಸಿ ಆದವರಿಗೆ 4 ತಿಂಗಳ…

Read More

ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್

ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಅಶ್ವಸೂರ್ಯ/ಶಿವಮೊಗ್ಗ: ದಿನಾಂಕಃ 04-07-2024 ರಂದು ಶಿವಮೊಗ್ಗ ನಗರದ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ…

Read More

ನಟ ಪ್ರವೀಣ್ ತೇಜ್ ಭೂಗತ ಲೋಕದಲ್ಲಿ ಹೆಜ್ಜೆಹಾಕಿದ ಖಡಕ್ ಅಭಿನಯದ ಚಿತ್ರ “ಜಿಗರ್” ಜುಲೈ “5” ರಂದು ತೆರೆಗೆ

ನಟ ಪ್ರವೀಣ್ ತೇಜ್ ಭೂಗತ ಲೋಕದಲ್ಲಿ ಹೆಜ್ಜೆಹಾಕಿದ ಖಡಕ್ ಅಭಿನಯದ ಚಿತ್ರ “ಜಿಗರ್” ಜುಲೈ “5” ರಂದು ತೆರೆಗೆ ಅಶ್ವಸೂರ್ಯ/ಬೆಂಗಳೂರು: ಜುಲೈ 5 ರಂದು ತೆರೆ ಕಾಣುತ್ತಿರುವ  ಯು.ಕೆ .ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ನಿರ್ಮಿಸಿರುವ, ಸೂರಿ ಕುಂದರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈಗಾಗಲೇ ಚಿತ್ರದ ಪೋಸ್ಟರ್ ಮತ್ತು ಟ್ರೇಲರ್ ಹಾಡನ್ನು ನೋಡಿದ ಚಿತ್ರರಸಿಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಯುವನಟ ಪ್ರವೀಣ್ ತೇಜ್ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ ” ಜಿಗರ್” ಚಿತ್ರ ಈ…

Read More
Optimized by Optimole
error: Content is protected !!