Headlines

ಇನ್ಸ್ ಪೆಕ್ಟರ್ ಗಳ ವರ್ಗಾವಣೆ: ಶಿವಮೊಗ್ಗ ಜಿಲ್ಲೆಯ ಕುಂಸಿ ಪೋಲಿಸ್ ಠಾಣೆಗೆ ಖಡಕ್ ಇನ್ಸೆಕ್ಟರ್ ದೀಪಕ್ ಎಂ ಎಸ್.

ಇನ್ಸ್ ಪೆಕ್ಟರ್ ಗಳ ವರ್ಗಾವಣೆ: ಶಿವಮೊಗ್ಗ ಜಿಲ್ಲೆಯ ಕುಂಸಿ ಪೋಲಿಸ್ ಠಾಣೆಗೆ ಖಡಕ್ ಇನ್ಸೆಕ್ಟರ್ ದೀಪಕ್ ಎಂ ಎಸ್ . ಅಶ್ವಸೂರ್ಯ/ಶಿವಮೊಗ್ಗ: ರಾಜ್ಯ ಸರ್ಕಾರ ಪೊಲೀಸ್ಇಲಾಖೆಯಲ್ಲಿ ಕೆಲವು ಬದಲಾವಣೆಯೊಂದಿಗೆ ಮತ್ತೊಮ್ಮೆ ವರ್ಗಾವಣೆ‌ ಮಾಡಿದೆ. ಒಂದಷ್ಟು ಖಡಕ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ವರ್ಗಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯವರೆ ಅದ ಮತ್ತು ಈ ಹಿಂದೆ ಶಿವಮೊಗ್ಗ ನಗರದ ಕೋಟೆ ಪೋಲಿಸ್ ಠಾಣೆ ಮತ್ತು ತುಂಗಾನಗರ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ. ತಮ್ಮ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಪ್ರಕರಣವನ್ನು…

Read More

ಜಮೀನು ವಿವಾದ | ತನ್ನ ವಿರೋಧಿಯನ್ನು ಕೊಲ್ಲಲು ಸುಪಾರಿ ನೀಡಿ ತಾನೂ ಸುಫಾರಿ ಕೊಟ್ಟವರಿಂದಲೆ ಕೊಲೆಯಾದ ರಿಯಲ್ ಎಸ್ಟೇಟ್ ಏಜೆಂಟ್.!?

ಜಮೀನು ವಿವಾದ | ತನ್ನ ವಿರೋಧಿಯನ್ನು ಕೊಲ್ಲಲು ಸುಪಾರಿ ನೀಡಿ ತಾನೂ ಸುಫಾರಿ ಕೊಟ್ಟವರಿಂದಲೆ ಕೊಲೆಯಾದ ರಿಯಲ್ ಎಸ್ಟೇಟ್ ಏಜೆಂಟ್.!? ಅಶ್ವಸೂರ್ಯ/ಶಿವಮೊಗ್ಗ: ಮುಂಬೈನಲ್ಲಿ ರಿಯಲ್ ಎಸ್ಟೇಟ್ ದಲ್ಲಾಳಿಯೊಬ್ಬ ತನಗೆ ಆಗದ ರಿಯಲ್ ಎಸ್ಟೇಟ್ ದಲ್ಲಾಳಿಯನ್ನು ಹತ್ಯೆಮಾಡಲು ಸುಪಾರಿ ನೀಡಿ, ಸುಪಾರಿ ಪಡೆದುಕೊಂಡವರಿಂದಲೆ ತಾನೂ ಕೊಲೆಯಾದ ಪ್ರಕರಣ ನವೀ ಮುಂಬೈ ನಿಂದ ವರದಿಯಾಗಿದೆ.ಈ ಪ್ರಕರಣ ಸಂಬಂಧ ನವೀ ಮುಂಬೈ ಪೊಲೀಸರು ಐವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇಬ್ಬರು ರಿಯಲ್ ಎಸ್ಟೇಟ್ ಏಜೆಂಟ್‌ಗಳು ನಾಪತ್ತೆಯಾದ ಒಂದು ವಾರದ ನಂತರ ಈ ಪ್ರಕರಣವನ್ನು…

Read More

ಪುತ್ತೂರು:12 ವರ್ಷದ ನಂತರ ಮತ್ತೆ ಮುನ್ನಲೆಗೆ ಬಂದ ಕಕ್ಕೂರು ನಾಲ್ವರ ಸಾಮೂಹಿಕ ಹತ್ಯೆ!ಒಬ್ಬರ ನಾಪತ್ತೆ ಪ್ರಕರಣ!

ಪುತ್ತೂರು: ಮತ್ತೆ ಮುನ್ನಲೆಗೆ ಬಂದ ಕಕ್ಕೂರು ಸಾಮೂಹಿಕ ಹತ್ಯೆ! ನಾಪತ್ತೆ ಪ್ರಕರಣ! ಅಶ್ವಸೂರ್ಯ/ಶಿವಮೊಗ್ಗ:ಕಾಡಿನಲ್ಲಿ ಸಿಕ್ಕ ಅಸ್ಥಿಪಂಜರ ವೆಂಕಟರಮಣ ಭಟ್ಟರದ್ದಲ್ಲ! ಡಿಎನ್‌ಎ ಪರೀಕ್ಷಾ ವರದಿಯ ಆರೋಪದ ಪಟ್ಟಿಯಲ್ಲಿ ಉಲ್ಲೇಖವಾಗಿದೆ.ಪುತ್ತೂರಿನ ಸರಹದ್ದಿನಲ್ಲಿ ನೆಡೆದ ಈ ವಿಚಿತ್ರ ಪ್ರಕರಣವೊಂದು ಬಿಡಿಸಲಾಗದ ಕಗ್ಗಂಟಾಗಿ ಉಳಿದಿದೆ.? ಸುಮಾರು 12 ವರ್ಷಗಳ ಹಿಂದೆ ಪುತ್ತೂರು ಬೆಟ್ಟಂಪಾಡಿ ಗ್ರಾಮದ ಕಕ್ಕೂರಿನಲ್ಲಿ ನೆಡೆದ ಒಂದೇ ಮನೆಯ ನಾಲ್ವರ ಸಾಮೂಹಿಕ ಕೊಲೆ, ಮನೆ ಯಜಮಾನನ ನಾಪತ್ತೆ ಪ್ರಕರಣದ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಕಾಡಿನಲ್ಲಿ ಸಿಕ್ಕಿದ್ದ ಅಸ್ಥಿಪಂಜರ ಮನೆ ಯಜಮಾನ ಕಕ್ಕೂರು…

Read More

175 ಕೋಟಿ ರೂಪಾಯಿ ಫ್ರಾಡ್‌: ಹೈದರಾಬಾದ್ ನಲ್ಲಿ ಎಸ್‌ಬಿಐ ಬ್ಯಾಂಕ್‌ ಮ್ಯಾನೇಜರ್‌ ಜೊತೆ ಸಿಬ್ಬಂದಿ ಅಂದರ್

175 ಕೋಟಿ ರೂಪಾಯಿ ಫ್ರಾಡ್‌: ಹೈದರಾಬಾದ್ ನಲ್ಲಿ ಎಸ್‌ಬಿಐ ಬ್ಯಾಂಕ್‌ ಮ್ಯಾನೇಜರ್‌ ಜೊತೆ ಸಿಬ್ಬಂದಿ ಅಂದರ್ ಅಶ್ವಸೂರ್ಯ/ಶಿವಮೊಗ್ಗ: ನಕಲಿ ಖಾತೆ ಬಳಸಿ 175 ಕೋಟಿ ರೂ ಅವ್ಯವಹಾರ ಮಾಡಿದ ಆರೋಪದ ಮೇಲೆ ಹೈದರಾಬಾದಿನ ಎಸ್‌ಬಿಐ ಬ್ಯಾಂಕಿನ ಮ್ಯಾನೇಜರ್‌ ಹಾಗೂ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.ಈ ಘಟನೆ ನೆಡೆದದ್ದು ಹೈದರಾಬಾದಿನಲ್ಲಿ. ನಕಲಿ ಖಾತೆಯೊಂದನ್ನು ತೆರೆದು 175 ಕೋಟಿ ರೂ ಅವ್ಯವಹಾರ ನಡೆಸಿದ ಆರೋಪದ ಮೇಲೆ ಹೈದರಾಬಾದ್‌ನ ಎಸ್‌ಬಿಐ ಬ್ಯಾಂಕ್‌ನ ಮ್ಯಾನೇಜರ್‌ ಹಾಗೂ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.  ಹೈದರಾಬಾದ್‌…

Read More

ಶಿವಮೊಗ್ಗ ಮಹಾನಗರ ಪಾಲಿಕೆ ಹಿರಿಯ ನೌಕರ,ಸ್ನೇಹ ಜೀವಿ ಜಿ ಪರಮೇಶ್ ಇನ್ನಿಲ್ಲ.

ಶಿವಮೊಗ್ಗ ಮಹಾನಗರ ಪಾಲಿಕೆ ಹಿರಿಯ ನೌಕರ,ಸ್ನೇಹ ಜೀವಿ ಜಿ ಪರಮೇಶ್ ಇನ್ನಿಲ್ಲ . ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ಹಿರಿಯ ನೌಕರರು, ಪೌರ ಸೇವಾ ನೌಕರರ ಸಂಘದ ಪ್ರಮುಖರು, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರು ಹಾಗೂ ಶಿವಮೊಗ್ಗ ಸಿಂಹ ದಿನಪತ್ರಿಕೆಯ ಸಂಪಾದಕ ಜಿ ಚಂದ್ರಶೇಖರ್ ಅವರ ಹಿರಿಯ ಅಣ್ಣನಾದ ಜಿ. ಪರಮೇಶ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ. 59 ವರ್ಷ ವಯಸ್ಸಿನ ಪರಮೇಶ್ ಅವರಿಗೆ ಪತ್ನಿ, ಪುತ್ರಿ ಪುತ್ರ ಪತ್ರಕರ್ತ ಆಕಾಶ್ ಸೇರಿದಂತೆ ಸಹೋದರರು ಅಪಾರ ಬಂಧು ಬಳಗವನ್ನು…

Read More

ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ಉದ್ಯೋಗಕ್ಕೆ ಯತ್ನ.! ಮೂರು ಮಂದಿ ಉದ್ಯೋಗದಲ್ಲಿ ಇದ್ದವರು ಸೇರಿದಂತೆ 48 ಮಂದಿ ಅಂದರ್!

ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ಉದ್ಯೋಗಕ್ಕೆ ಯತ್ನ.! ಮೂರು ಮಂದಿ ಉದ್ಯೋಗದಲ್ಲಿ ಇದ್ದವರು ಸೇರಿದಂತೆ 48 ಮಂದಿ ಅಂದರ್! ಅಶ್ವಸೂರ್ಯ/ಬೆಂಗಳೂರು: ನಕಲಿ ದಾಖಲಾತಿ ಸಲ್ಲಿಸಿ ಸರ್ಕಾರಿ ಉದ್ಯೋಗ ಪಡೆಯಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿ ಸರ್ಕಾರಿ ನೌಕರರು ಸೇರಿದಂತೆ 48 ಮಂದಿಯನ್ನು ಸಿಸಿಬಿ ಪೋಲಿಸರ ವಿಶೇಷ ವಿಚಾರಣಾ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ. 37 ಅಭ್ಯರ್ಥಿಗಳು, 11 ಮಂದಿ ಮಧ್ಯವರ್ತಿಗಳು ಬಂಧಿತರಾಗಿದ್ದು, ಇವರಲ್ಲಿ ಮೂವರು ಈಗಾಗಲೇ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡವರಾಗಿದ್ದು ಕಲಬುರ್ಗಿ ಜಿಲ್ಲೆಯ ಮುರಾರ್ಜಿ ದೇಸಾಯಿ ಶಾಲೆಯ ಮುಖ್ಯೋಪಾಧ್ಯಾಯ…

Read More
Optimized by Optimole
error: Content is protected !!