ಬೆಂಗಳೂರು : ಡಿಸೆಂಬರ್11 ರಂದು ತೆರೆಗೆ ಬರಲಿರುವ “ಡೆವಿಲ್” ಸಿನಿಮಾದ ಬಗ್ಗೆ ನಟಿ ರಮ್ಯಾ ಎನಂದ್ರು.?
ಬೆಂಗಳೂರು : ಡಿಸೆಂಬರ್11 ರಂದು ತೆರೆಗೆ ಬರಲಿರುವ “ಡೆವಿಲ್” ಸಿನಿಮಾದ ಬಗ್ಗೆ ನಟಿ ರಮ್ಯಾ ಎನಂದ್ರು.? news.ashwasurya.in ಅಶ್ವಸೂರ್ಯ/ಬೆಂಗಳೂರು :ಚಾಲೆಜಿಂಗ್‌ಸ್ಟಾರ್ ದರ್ಶನ್ ಅಭಿನಯದ ಬಹುನೀಕ್ಷಿತ ಸಿನಿಮಾ “ಡೆವಿಲ್” ಡಿಸೆಂಬರ್ 11ರಂದು ರಾಜ್ಯದಂತ ತೆರೆಗೆ ಬರಲಿದೆ. ಈ ಸಿನಿಮಾಕ್ಕೆ ಸ್ಯಾಂಡಲ್‌ವುಡ್ ಕ್ವೀನ್ ಮೋಹಕ ನಟಿ ರಮ್ಯಾ ಶುಭಕೋರಿದ್ದಾರೆ. ದರ್ಶನ್ ಅಭಿಮಾನಿಗಳು ಕೆಲವು ತಿಂಗಳ ಹಿಂದೆ ರಮ್ಯಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೀಳುಮಟ್ಟದಲ್ಲಿ ತೇಜೋವಧೆ ಮಾಡಿದ್ದಾರೆ..ಆದರೂ ಇದೆಲವನ್ನೂ ಮರೆತು ನಟಿ ರಮ್ಯಾ ಅವರು ದರ್ಶನ್ ಅಭಿನಯದ ಡೆವಿಲ್ ಸಿನಿಮಾಕ್ಕೆ ಶುಭಕೋರಿದ್ದಾರೆ….
