ದರ್ಶನ್‌ಗೆ ಮಧ್ಯಂತರ ಜಾಮೀನು. ಹೈಕೋರ್ಟ್‌ ವಿಧಿಸಿದ ಷರತ್ತುಗಳೇನು?

ದರ್ಶನ್‌ಗೆ ಮಧ್ಯಂತರ ಜಾಮೀನು. ಹೈಕೋರ್ಟ್‌ ವಿಧಿಸಿದ ಷರತ್ತುಗಳೇನು? ಅಶ್ವಸೂರ್ಯ/ಬೆಂಗಳೂರು: ಬರೋಬ್ಬರಿ 140 ದಿನಗಳ ಬಳಿಕ ಆರೋಪಿ ನಟ ದರ್ಶನ್‌ಗೆ ಹೈಕೋರ್ಟ್‌ 6 ವಾರಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.‌ ಎಲ್ಲವೂ ಅಂದುಕೊಂಡಂತೆ ನಡೆದರೆ, ದರ್ಶನ್‌ ಇಂದೇ (ಬುಧವಾರ) ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ನಡುವೆ ದರ್ಶನ್‌ಗೆ ಕೋರ್ಟ್‌ ವಿಧಿಸಿರುವ‌ ಷರತ್ತುಗಳ ಮಾಹಿತಿ ಲಭ್ಯವಾಗಿದೆ.ಕೋರ್ಟ್‌ ವಿಧಿಸಿರುವ ಷರತ್ತುಗಳೇನು? ದರ್ಶನ್‌ ಪರ ವಕೀಲರು ಹೇಳಿದ್ದೇನು? ದರ್ಶನ್‌ ಜಾಮೀನು ವಿಚಾರ ಕುರಿತು ಮಾತನಾಡಿರುವ ದರ್ಶನ್ ಪರ ವಕೀಲ ಸುನೀಲ್, ದರ್ಶನ್‌…

Read More

ಈ ಸಾವು ನ್ಯಾಯವೆ ?

ಈ ಸಾವು ನ್ಯಾಯವೆ? ಈ ದಿನ ಅಂದರೆ 28-10-24 ರಂದು ಬೆಳಿಗ್ಗೆ ಖುಷಿಯಿಂದ ಬೆಳಗಿನ ಜಾವ ಎದ್ದ ಮಹೇಶ್ ತಮ್ಮ ಬತ್ತದ ಗದ್ದೆಗೆ ಜೌಷದಿ ಹೊಡೆಯಲು ಬೆಳಿಗ್ಗೆ 10 ಗಂಟೆಗೆ ಹೊಗಿದ್ದಾನೆ. ಅಲ್ಲಿ ತುಂಡಾದ ವಿದ್ಯುತ್ ತಂತಿಗಳು ಗದ್ದೆಗೆ ಬಿದ್ದಿತ್ತು ಸಮೃದ್ದವಾಗಿ ಬೆಳೆದಿದ್ದ ಬತ್ತದ ಪೈರಿನ ಮರೆಯಲ್ಲಿ ಈ ತಂತಿಗಳು ಕಾಣದೆ ಹೋಗಿದೆ. ಗದ್ದೆಯಲ್ಲಿ ಜೌಷದಿ ಹೊಡೆಯುತ್ತಿದ್ದ ಮಹೇಶ್ ಕಾಲಿಗೆ ತಗುಲಿ ಮಹೇಶ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಮನೆಯಿಂದ ಬರುವಾಗ ತಿಂಡಿಯು ತಿನ್ನದೆ ಗದ್ದೆಗೆ ಹೊದ ಮಗ…

Read More

ನಾಪತ್ತೆಯಾದವಳು ಶವವಾಗಿ ಪತ್ತೆ! ಜಡ್ಜ್‌ ಬಂಗಲೆ ಬಳಿಯೇ ಹೆಣ ಹೂತು ಹಾಕಿದ್ದ ಹಂತಕ!

ನಾಪತ್ತೆಯಾದವಳು ಶವವಾಗಿ ಪತ್ತೆ! ಜಡ್ಜ್‌ ಬಂಗಲೆ ಬಳಿಯೇ ಹೆಣ ಹೂತ್ತು ಹಾಕಿದ್ದ ಹಂತಕ! ಅಶ್ವಸೂರ್ಯ/ಶಿವಮೊಗ್ಗ: ಕಳೆದ ನಾಲ್ಕು ತಿಂಗಳಿಂದ ನಿಗೂಢವಾಗಿ ಕಣ್ಮರೆಯಾಗಿದ್ದ ಪತ್ನಿ ಏಕ್ತಾ ಗುಪ್ತಾ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಗಲೆಯ ಬಳಿಯೇ ಮಹಿಳೆಯನ್ನು ಹತ್ಯೆ ಮಾಡಿ ಅದೆ ಸ್ಥಳದಲ್ಲಿ ಹೂತು ಹಾಕಲಾಗಿತ್ತು. ಇನ್ನೂ ಈ ಮಹಿಳೆಯನ್ನು ಸ್ಥಳೀಯ ಜಿಮ್‌ ಟ್ರೇನರ್‌ ವಿಮಲ್‌ ಸೋನಿ ಬರ್ಬರವಾಗಿ ಹತ್ಯೆಮಾಡಿ ಹೂತು ಹಾಕಿದ್ದಾನೆ ಎಂಬುದು ಪೊಲೀಸ್‌ ತನಿಖೆ ವೇಳೆ ವರದಿಯಾಗಿದೆ….

Read More

ಸೂಡಾ ನಿವೇಶನ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ :ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ “25”

ಸೂಡಾ ನಿವೇಶನ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ :ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ “25” ಅಶ್ವಸೂರ್ಯ/ಶಿವಮೊಗ್ಗ: ಅಕ್ಟೋಬರ್ 29 (ಕರ್ನಾಟಕ ವಾರ್ತೆ) ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶಿವಮೊಗ್ಗದ ಊರಗಡೂರು ವಸತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಕುರಿತು ಆಗಸ್ಟ್-2024ರಲ್ಲಿ ಪ್ರಕಟಣೆ ನೀಡಲಾಗಿದ್ದು, ನಿವೇಶನ ಹಂಚಿಕೆಯ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ದಿ:25/11/2024ರವರೆಗೆ ವಿಸ್ತರಿಸಲಾಗಿದೆ ಎಂದು ಶಿ-ಭ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಎನ್.ಜೆ.ರಾಜಶೇಖರ್ @ ಸುಭಾಷಣ್ಣನ ನೆನೆದು… ಸರ್ವ ಜನಾಂಗದ ಶಾಂತಿಯ ತೋಟದಂತಿದ್ದರು… ಸ್ಥಾವರ ಬಿಟ್ಟು ಅನಂತ ಬಯಲಾದರು…

ಎನ್.ಜೆ.ರಾಜಶೇಖರ್ @ ಸುಭಾಷಣ್ಣನ ನೆನೆದು… ಸರ್ವ ಜನಾಂಗದ ಶಾಂತಿಯ ತೋಟದಂತಿದ್ದರು…ಸ್ಥಾವರ ಬಿಟ್ಟು ಅನಂತ ಬಯಲಾದರು… ಅಶ್ವಸೂರ್ಯ/ಶಿವಮೊಗ್ಗ: ಅಕ್ಟೋಬರ್ “16” ಅವರು ನಾನು ನಿತ್ಯ ಬರೆಯುವ ಕವಿಸಾಲು ನೋಡಿದ್ದೇ ಕೊನೆ. ಯಾಕೋ ಅವರ ಮೊಬೈಲಿಗೆ ತಾಕಿ ಸುಂದರವಾದ ಅಭಿಪ್ರಾಯವೊಂದನ್ನು ಮರಳಿ ಪಡೆಯುತ್ತಿದ್ದ ಅವರ ಪ್ರೀತಿಯ ಕವಿಸಾಲುಗಳು ಅವತ್ತಿಂದಲೇ ಸಪ್ಪೆ ಸಪ್ಪೆಯಾದವು ನನ್ನ ಪಾಲಿಗೆ. ಪ್ರತಿನಿತ್ಯ ಶಿವಮೊಗ್ಗದ ಪ್ರವಾಸಿ ಮಂದಿರದ ವಾಕಿಂಗ್ ಜಾಗದಲ್ಲಿ ಗುಂಪಿನಲ್ಲಿ ಟಕ ಟಕಾ ವಾಕು ಮಾಡಿಕೊಂಡಿದ್ದನ್ನು ವರ್ಷಾನುಗಟ್ಟಲೆ ದಿನ ನಾನು ಕಂಡಿದ್ದೇನೆ. ಹೀಗೆ, ವಾಕ್ ಹೋಗುವಾಗ,…

Read More

ವೃತ್ತಿಪರವಾದ ಸೂಕ್ಷ್ಮ ವಿಷಯಗಳನ್ನು ಅರಿತು ಕರ್ತವ್ಯ ನಿರ್ವಹಿಸಬೇಕು: ಹೇಮಂತ್ ಎನ್ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ವೃತ್ತಿಪರವಾದ ಸೂಕ್ಷ್ಮ ವಿಷಯಗಳನ್ನು ಅರಿತು ಕರ್ತವ್ಯ ನಿರ್ವಹಿಸಬೇಕು: ಹೇಮಂತ್ ಎನ್ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಸೂರ್ಯ/ಶಿವಮೊಗ್ಗ : ಸರ್ಕಾರಿ ಅಧಿಕಾರಿ, ನೌಕರರು ಕೇವಲ ಭ್ರಷ್ಟಾಚಾರ ರಹಿತವಾಗಿ ಮಾತ್ರವಲ್ಲ ಜೊತೆಗೆ ತಮ್ಮ ವೃತ್ತಿಪರವಾದ ಸಣ್ಣ ಸಣ್ಣ ವಿಷಯಗಳನ್ನು ಅರಿತುಕೊಂಡು ಉತ್ತಮ ನಡತೆಯೊಂದಿಗೆ ಕರ್ತವ್ಯ ನಿರ್ವಹಣೆ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಎನ್ ಹೇಳಿದರು.ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಇವರ ವತಿಯಿಂದ ಸೋಮವಾರ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ…

Read More
Optimized by Optimole
error: Content is protected !!