ಜಿಲ್ಲಾ ಪಂಚಾಯತ್ ಚುನಾವಣೆ : ಮೇಗರವಳ್ಳಿ ಬಿಸಿಎಂ “ಎ” ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ಗೆ ಗುರುಮೂರ್ತಿ (ಗುರು) ಮೇಕೇರಿ ಪ್ರಬಲ ಆಕಾಂಕ್ಷಿ!
ಜಿಲ್ಲಾ ಪಂಚಾಯತ್ ಚುನಾವಣೆ : ಮೇಗರವಳ್ಳಿ ಬಿಸಿಎಂ “ಎ” ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ಗೆ ಗುರುಮೂರ್ತಿ (ಗುರು) ಮೇಕೇರಿ ಪ್ರಬಲ ಆಕಾಂಕ್ಷಿ! 15 ವರ್ಷಗಳ ಪಕ್ಷದ ಸೇವೆಗೆ ಮನ್ನಣೆ ನೀಡುವಂತೆ ಮುಖಂಡರಿಗೆ ಮನವಿ | ಜನಬಲವನ್ನೇ ನಂಬಿ ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ಧತೆ… ಅಶ್ವಸೂರ್ಯ ನ್ಯೂಸ್ | ತೀರ್ಥಹಳ್ಳಿ ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳ ಮೀಸಲಾತಿ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಗ್ರಾಮೀಣ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸ್ಥಳೀಯ ಸಂಸ್ಥೆಗಳ…
