5 ವರ್ಷ ಪ್ರೀತಿ, ಬೇರೊಬ್ಬನ ಜೊತೆ ಮದುವೆ ನಿಶ್ಚಯ.! ಪ್ರೇಯಸಿಯನ್ನು ಜಲಪಾತದಿಂದ ತಳ್ಳಿ ಹತ್ಯೆಮಾಡಿದ ಪಾಗಲ್ ಪ್ರೇಮಿ.
5 ವರ್ಷ ಪ್ರೀತಿ, ಬೇರೊಬ್ಬನ ಜೊತೆ ಮದುವೆ ನಿಶ್ಚಯ.! ಪ್ರೇಯಸಿಯನ್ನು ಜಲಪಾತದಿಂದ ತಳ್ಳಿ ಹತ್ಯೆಮಾಡಿದ ಪಾಗಲ್ ಪ್ರೇಮಿ.!? ಅಶ್ವಸೂರ್ಯ/ಕೊಲ್ಹಾಪುರ : ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಬೇರೊಬ್ಬನ ಜೊತೆ ಮದುವೆಯಾಗಲು ನಿರ್ಧರಿಸಿದ್ದರಿಂದ ಆಕ್ರೋಶಗೊಂಡ ಪ್ರಿಯಕರನೊಬ್ಬ ಆಕೆಯನ್ನು ಜಲಪಾತದ ಮೇಲಿನಿಂದ ಕಮರಿಗೆ ತಳ್ಳಿ ಹತ್ಯೆ ಮಾಡಿದ ಆರೋಪ ಕೇಳಿಬಂದಿದೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಭುದರ್ಗಢ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 25 ವರ್ಷದ ಶ್ರೀಪಾದ್ ವಾದರ್ನನ್ನು ಪೊಲೀಸರು ಬಂಧಿಸಿದ್ದಾರೆ.ಮೃತ ಯುವತಿಯನ್ನು 23 ವರ್ಷದ ತರನ್ನಮ್ ಬಶೀರ್…
