Headlines

ಮುಂಬೈ : ಕೆಕೆಆರ್‌ ಅಭಿಮಾನಿ ಯುವತಿಗೆ ಮುಂಬೈ ಅಭಿಮಾನಿ ಯುವಕನಿಂದ ಲವ್ ಪ್ರಪೋಸ್‌.! ಎಡವಟ್ಟು ಮಾಡಿಕೊಂಡ ಮುಂಬೈ ಬೆಂಬಲಿಗ.!

ಕೆಕೆಆರ್‌ ಅಭಿಮಾನಿ ಯುವತಿಗೆ ಮುಂಬಯಿ ಅಭಿಮಾನಿ ಯುವಕನಿಂದ ಲವ್ ಪ್ರಪೋಸ್‌.! ಎಡವಟ್ಟು ಮಾಡಿಕೊಂಡ ಮುಂಬೈ ಬೆಂಬಲಿಗ.! news.ashwasurya.in ಅಶ್ವಸೂರ್ಯ/ಮುಂಬಯಿ : ಭಾನುವಾರ ಮುಂಬೈ ಇಂಡಿಯನ್ಸ್‌ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳ ನಡುವಣ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆಯಿತು. ಪಂದ್ಯದ ವೇಳೆ ಗ್ಯಾಲರಿಯಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದ ಕೆಕೆಆರ್‌ ಅಭಿಮಾನಿ ಯುವತಿಗೆ ಮುಂಬಯಿ ಅಭಿಮಾನಿ ಯುವಕ ಲವ್ ಪ್ರಪೋಸ್‌ ಮಾಡಿದ್ದಾನೆ. ಆದರೆ, ಪ್ರಪೋಸ್‌ ಮಾಡಿದ ವೇಳೆ ಆತ ಎಡವಟ್ಟು ಮಾಡಿಕೊಂಡಿದ್ದಾನೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ….

Read More

ದಾವಣಗೆರೆ : ಹೊನ್ನಾಳಿಯಲ್ಲಿ ಕಾರು ಅಡ್ಡಗಟ್ಟಿ 38 ಲಕ್ಷ ರೂಪಾಯಿ ದರೋಡೆ.!

ದಾವಣಗೆರೆ : ಹೊನ್ನಾಳಿಯಲ್ಲಿ ಕಾರು ಅಡ್ಡಗಟ್ಟಿ 38 ಲಕ್ಷ ರೂಪಾಯಿ ದರೋಡೆ.! news.ashwasurya.in ಅಶ್ವಸೂರ್ಯ/ದಾವಣಗೆರೆ: ಕಾರು ಅಡ್ಡಗಟ್ಟಿ 38 ಲಕ್ಷ ರೂ. ಹಣ ದೋಚಿದ ಪ್ರಕರಣವೊಂದು ಹೊನ್ನಾಳಿ ತಾಲೂಕಿನ ಅರಕೆರೆ ಕಾಲೋನಿಯ ಸಮೀಪದ ನಿರ್ಜನ ಪ್ರದೇಶದಲ್ಲಿ ನಡೆದಿದೆ.ಭದ್ರಾವತಿ ನಗರದ ಮಾಲತೇಶ್ ಹಣ ಕಳೆದುಕೊಂಡವರಾಗಿದ್ದು, ಮಾಲತೇಶ್ ಅವರು ಸ್ನೇಹಿತ ಮಾನಚಾರಿ ಜೊತೆ ಹಗರಿಬೊಮ್ಮನಹಳ್ಳಿಯಲ್ಲಿದ್ದ ತಮ್ಮ ಪೂರ್ವೀಕರ ಜಮೀನು ಮಾರಿ, ಓಮ್ನಿ ಕಾರಲ್ಲಿ ಹಣ ತರುತ್ತಿದ್ದರು. 76 ಲಕ್ಷ ರೂ. ಹಣವನ್ನು ಒಂದು ಬ್ಯಾಗಿನಲ್ಲಿ 38 ಲಕ್ಷ ರೂ. ಹಣವನ್ನು…

Read More

ಶಿವಮೊಗ್ಗ : ಹೊಸನಗರಲ್ಲಿ ಸ್ಕೀಮ್ ಹೆಸರಲ್ಲಿ ಮಹಾ ಮೋಸ.! ಸುಮಾರು 2000 ಸಾವಿರ ಮಂದಿಗೆ ದೋಖಾ.! ಅಂದಾಜು 3 ಕೋಟಿಯ ಉಂಡೆ ನಾಮ ತಿಕ್ಕಿಬಿಟ್ರು ಖದೀಮರು.!

ಶಿವಮೊಗ್ಗ :ಹೊಸನಗರಲ್ಲಿ ಸ್ಕೀಮ್ ಹೆಸರಲ್ಲಿ ಮಹಾ ಮೋಸ.! ಸುಮಾರು 2000 ಸಾವಿರ ಮಂದಿಗೆ ದೋಖಾ.! ಅಂದಾಜು 3 ಕೋಟಿಯ ಉಂಡೆ ನಾಮ ತಿಕ್ಕಿಬಿಟ್ರು ಖದೀಮರು.! news.ashwasurya.in ಅಶ್ವಸೂರ್ಯ/ಹೊಸನಗರ : ಹೊಸನಗರದ 27 ವರ್ಷದ ನಿಹಾಲ್ ಎಂಬ ವ್ಯಕ್ತಿಗೆ 2023 ನಿಹಾಲ್ ಸ್ನೇಹಿತರಿಂದ ಪರಿಚಯವಾದ ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ಎಂಬುವವರು “ಅಯಾನ್” ಗ್ರೂಪ್‌ನ ಮಾಲೀಕರಾಗಿದ್ದು,ಪರಿಚಯವಾದ ಒಂದೆರಡು ದಿನಗಳಲ್ಲಿ ನಿಹಾಲ್ ಬಳಿಗೆ ಹೋಗಿ ನಾವು 13, 16, 21 ತಿಂಗಳ ಸ್ಕೀಮ್ ಗಳನ್ನು ಮಾಡಿದ್ದೇವೆ. ಇದಕ್ಕೆ…

Read More

ಜೋನ್ ಲೀಲಾ ಮಾಡ್ತಾಗೆ ಪಿಎಚ್.ಡಿ ಪ್ರದಾನ.

ಜೋನ್ ಲೀಲಾ ಮಾಡ್ತಾಗೆ ಪಿಎಚ್.ಡಿ ಪ್ರದಾನ. ಶಿವಮೊಗ್ಗ/ಬಳ್ಳಾರಿ : ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಂಗ್ಲ ಅಧ್ಯಯನದ ವಿಭಾಗದ ಪ್ರಾಧ್ಯಪಕರಾದಎನ್.ಶಾಂತನಾಯ್ಕ ಮಾರ್ಗದರ್ಶನದಲ್ಲಿ ಜೋನ್ ಲೀಲಾ ಮಾಡ್ತಾ ಅವರು ಆಂಗ್ಲ ಬಾಷೆಯಲ್ಲಿ ಅಧ್ಯಯನ ಪಡಿಸಿದ ಫೇಥ್, ಫೇಟ್ ಮತ್ತು ಪೊರ್ಟಿಟ್ಯುಡ್: ಎ ಕಂಪೆರೇಟಿವ್ ಸ್ಟಡಿ ಆಫ್ ಬಿಬ್ಲಿಕಲ್ ವಿಮೆನ್ ಅಂಡ್ ಏಮಿ ಟ್ಯಾನ್’ಸ್ ವಿಮೆನ್ ಎಂಬ ಮಹಾ ಪ್ರಬಂಧವನ್ನು ಪಿಎಚ್.ಡಿಗೆ ಅಂಗೀಕರಿಸಲಾಗಿದೆ. ಜೋನ್ ಲೀಲಾ ಮಾಡ್ತಾ ಅವರು ಧಾರವಾಡದ ಕರ್ನಾಟಕ ಕಾಲೇಜು ಕಲಾ ವಿಭಾಗದಲ್ಲಿ ಕಳೆದ ಹದಿನೈದು…

Read More

ಶಿವಮೊಗ್ಗ : ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯಲ್ಲಿನ ವಾಹನ ಸಂಚಾರದ ಸುರಕ್ಷತೆ ಹಾಗೂ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಇ-ಚಲನ್ ವ್ಯವಸ್ಥೆಯ ಪರಿಣಾಮಕಾರಿ ಯೋಜನೆ.

ಶಿವಮೊಗ್ಗ : ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯಲ್ಲಿನ ವಾಹನ ಸಂಚಾರದ ಸುರಕ್ಷತೆ ಹಾಗೂ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಇ-ಚಲನ್ ವ್ಯವಸ್ಥೆಯ ಪರಿಣಾಮಕಾರಿ ಯೋಜನೆ ಜಾರಿಗೊಳಿಸಲಾಗಿದೆ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯಲ್ಲಿನ ವಾಹನ Traffic ಸುರಕ್ಷತೆ ಹಾಗೂ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ Intelligent Traffic Management System (ITMS) ಮೂಲಕ ಟ್ರಾಫಿಕ್ ನಿಯಮ ಉಲ್ಲಂಘನೆಗಳ ವಿರುದ್ಧ ಇ-ಚಲನ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಬಾಕಿ ಇರುವ ದಂಡದ ವಿವರಗಳನ್ನು…

Read More

ಶಿವಮೊಗ್ಗ : ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕ ಶವಪತ್ತೆ.! ಕೊಲೆ ಶಂಕೆ.!

ಶಿವಮೊಗ್ಗ : ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕ ಶವಪತ್ತೆ.! ಕೊಲೆ ಶಂಕೆ.! news.ashwasurya.in ಅವರ ತೋಟದಲ್ಲೇ ಶವ ಬೆಂಕಿ ಹೊತ್ತಿ ಉರಿಯುತ್ತಿರುವ ಸ್ಥಿತಿಯಲ್ಲಿ ಉಪನ್ಯಾಸಕನ ಮೃತದೇಹ ಪತ್ತೆಯಾಗಿದ್ದು ಅಕ್ಕಪಕ್ಕದ ತೋಟದವರು ಬೆಂಕಿಯಲ್ಲಿ ದೇಹ ಉರಿಯುತ್ತಿರುವುದನ್ನು ಕಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ…. ಅಶ್ವಸೂರ್ಯ/ಶಿವಮೊಗ್ಗ: ಅಡಿಕೆ ತೋಟವೊಂದರಲ್ಲಿ ಖಾಸಗಿ ಕಾಲೇಜಿನ ಉಪನ್ಯಾಸಕರೊಬ್ಬರ ಮೃತದೇಹ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.ಈ ಘಟನೆ ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ನಡೆದಿದೆ.ಮೃತ ವ್ಯಕ್ತಿಯನ್ನು ಸುರೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಇವರು ಶಿವಮೊಗ್ಗದ ಖಾಸಗಿ ಕಾಲೇಜೊಂದರಲ್ಲಿ…

Read More
Optimized by Optimole
error: Content is protected !!