ಆಂಧ್ರಪ್ರದೇಶದ : 3 ಮತ್ತು 4ನೇ ಮಗು ಹೆತ್ತರೆ ಆಂಧ್ರ ಸರ್ಕಾರದ ಬಂಪರ್ ಗಿಫ್ಟ್.! ಮುಖ್ಯಮಂತ್ರಿ ಚಂದ್ರಬಾಬು ಹೊಸ ಜನಸಂಖ್ಯಾ ಪ್ಲ್ಯಾನ್ ಏನು?
ಆಂಧ್ರಪ್ರದೇಶದ : 3 ಮತ್ತು 4ನೇ ಮಗು ಹೆತ್ತರೆ ಆಂಧ್ರ ಸರ್ಕಾರದ ಬಂಪರ್ ಗಿಫ್ಟ್.! ಮುಖ್ಯಮಂತ್ರಿ ಚಂದ್ರಬಾಬು ಹೊಸ ಜನಸಂಖ್ಯಾ ಪ್ಲ್ಯಾನ್ ಏನು? news.ashwasurya.in ಆಂಧ್ರಪ್ರದೇಶದಲ್ಲಿ ಕುಸಿಯುತ್ತಿರುವ ಜನಸಂಖ್ಯೆಯನ್ನು ತಡೆಯಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ, ಮೂರನೇ ಮಗುವಿಗೆ ₹30,000 ಮತ್ತು ನಾಲ್ಕನೇ ಮಗುವಿಗೆ ₹40,000 ಪ್ರೋತ್ಸಾಹಧನ ನೀಡಿ, ಜನನ ದರವನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ….. ಅಶ್ವಸೂರ್ಯ/ನರಸಣ್ಣಪೇಟ (ಆಂಧ್ರ): ಜನಸಂಖ್ಯಾ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿ, ಜನಸಂಖ್ಯೆ ಪ್ರಮಾಣ ಹೆಚ್ಚಿಸುವ ಬಗ್ಗೆ…
