ಹಾಸನ : ಗ್ರಾಹಕರ 3 ಕೋಟಿಗೂ ಅಧಿಕ ಹಣದೊಂದಿಗೆ ಎಸ್ಕೇಪ್ ಅದ ಬ್ಯಾಂಕ್ ಮ್ಯಾನೇಜರ್.! ಸಾಲದ ಹೆಸರಲ್ಲಿ ಇಟ್ಲು ಬತ್ತಿ.!
ಹಾಸನ : ಗ್ರಾಹಕರ 3 ಕೋಟಿಗೂ ಅಧಿಕ ಹಣದೊಂದಿಗೆ ಎಸ್ಕೇಪ್ ಅದ ಬ್ಯಾಂಕ್ ಮ್ಯಾನೇಜರ್.! ಸಾಲದ ಹೆಸರಲ್ಲಿ ಇಟ್ಲು ಬತ್ತಿ.! news.ashwasurya.in ಅಶ್ವಸೂರ್ಯ/ಹಾಸನ : ಬ್ಯಾಂಕ್‌ನಲ್ಲಿ ನೀವುಗಳು ಎಫ್‌ಡಿ ಇಟ್ಟರೆ 25 ಲಕ್ಷದಿಂದ 1 ಕೋಟಿವರೆಗೂ ಸಾಲ ಕೊಡಿಸುವ ಆಮಿಷವನ್ನು ಗ್ರಾಹಕರಿಗೆ ಮಹಿಳಾ ಬ್ಯಾಂಕ್ ಮ್ಯಾನೇಜರ್ ಆಮಿಷ ಒಡ್ಡಿದ್ದಳು. ಆಕೆಯ ಮಾತು ನಂಬಿದ ಗ್ರಾಹಕರು ಬ್ಯಾಂಕ್‌ನಲ್ಲಿ ಹಣ ಇಟ್ಟಿದ್ದಾರೆ. ಆದರೆ ಎಫ್‌ಡಿ ಮಾಡಿರುವ ಹಣಕ್ಕೆ ಯಾವುದೇ ದಾಖಲೆಯನ್ನು ಮ್ಯಾನೇಜರ್ ನೀಡಿಲ್ಲ ಎನ್ನಲಾಗಿದೆ. ಗ್ರಾಹಕರಿಂದ ಸಂಗ್ರಹಿಸಿದ ಹಣದೊಂದಿಗೆ ಬ್ಯಾಂಕ್…
