Headlines

ಇಂಗ್ಲೆಂಡ್ : ಅವತ್ತೇ ಬಿಟ್ಟಿಲ್ಲ, ಇವತ್ತು ಬಿಡ್ತಾನಾ? ವೈಭವ್ ಸೂರ್ಯವಂಶಿ ಬಗ್ಗೆ ಇಂಗ್ಲೆಂಡ್‌ ಬೌಲರ್‌ಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಮಾಜಿ ಕ್ರಿಕೆಟಿಗ.

ಇಂಗ್ಲೆಂಡ್ : ಅವತ್ತೇ ಬಿಟ್ಟಿಲ್ಲ, ಇವತ್ತು ಬಿಡ್ತಾನಾ? ವೈಭವ್ ಸೂರ್ಯವಂಶಿ ಬಗ್ಗೆ ಇಂಗ್ಲೆಂಡ್‌ ಬೌಲರ್‌ಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಮಾಜಿ ಕ್ರಿಕೆಟಿಗ. ಇಂಗ್ಲೆಂಡ್‌ಗೆ ಎಚ್ಚರಿಕೆ: ಈ ಯುವ ಆಟಗಾರನ ಆಟವನ್ನು ಹತ್ತಿರದಿಂದ ನೋಡಿರುವ ಸ್ವಾನ್, ಇಂಗ್ಲೆಂಡ್ ಬೌಲರ್‌ಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ವೈಭವ್‌ರನ್ನು ಔಟ್ ಮಾಡಲು ಇಂಗ್ಲೆಂಡ್ ಬಳಿ ಯಾವುದೇ ಸ್ಪಷ್ಟ ಬ್ಲೂಪ್ರಿಂಟ್ ಇಲ್ಲ, ಆದರೆ ಜೋಫ್ರಾ ಆರ್ಚರ್ ಮಾತ್ರ ಅವರ ದೌರ್ಬಲ್ಯವನ್ನು ತಿಳಿದಿರಬಹುದು ಮತ್ತು ಅಪಾಯಕಾರಿಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. – ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ news.ashwasurya.in…

Read More
Optimized by Optimole
error: Content is protected !!