Headlines

ಲೋಕಾಯುಕ್ತರ ದಾಳಿ : ಬೆಂಗಳೂರು 4 ಲಕ್ಷ ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತರ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್.! ಬಂಧನದ ವೇಳೆ ಇನ್ಸ್‌ಪೆಕ್ಟರ್ ಕೂಗಾಡಿದ್ದು ಯಾಕೆ.!?

ಲೋಕಾಯುಕ್ತರ ದಾಳಿ : ಬೆಂಗಳೂರು 4 ಲಕ್ಷ ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತರ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್.! ಬಂಧನದ ವೇಳೆ ಇನ್ಸ್‌ಪೆಕ್ಟರ್ ಕೂಗಾಡಿದ್ದು ಯಾಕೆ.! news.ashwasurya.in ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು 4 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಹಣ ಹೂಡಿಕೆಗೆ ಸಂಬಂಧಿಸಿ ವಂಚನೆ ಪ್ರಕರಣದಲ್ಲಿ ಆರೋಪಿಗಳನ್ನು ಬಿಡಿಸಲು 5 ಲಕ್ಷ ನೀಡುವಂತೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಬೇಡಿಕೆ ಇಟ್ಟಿದ್ದರಂರೆ. ಒಂದು ಲಕ್ಷ ಮೊದಲೇ ಪಡೆದಿದ್ದ ಪೊಲೀಸ್‌ ಅಧಿಕಾರಿ,…

Read More

ಚಾಮರಾಜನಗರ: ಲೋಕಾಯುಕ್ತ ದಾಳಿ, ಬೈಕ್ ಸವಾರನಿಂದ ಮೂರು ಸಾವಿರ ಲಂಚಕ್ಕೆ ಕೈ ಒಡ್ಡಿ ಲೋಕಾಯುಕ್ತರ ಬಲೆಗೆ ಬಿದ್ದ ಪೊಲೀಸಪ್ಪ.!

ಚಾಮರಾಜನಗರ: ಲೋಕಾಯುಕ್ತ ದಾಳಿ, ಬೈಕ್ ಸವಾರನಿಂದ ಮೂರು ಸಾವಿರ ಲಂಚಕ್ಕೆ ಕೈ ಒಡ್ಡಿ ಲೋಕಾಯುಕ್ತರ ಬಲೆಗೆ ಬಿದ್ದ ಪೊಲೀಸಪ್ಪ.! news.ashwasurya.in ಅಶ್ವಸೂರ್ಯ/ ಚಾಮರಾಜನಗರ : ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಮಲ್ಲು ತಾವು ವಶಪಡಿಸಿಕೊಂಡಿದ್ದ ಬೈಕ್ ಬಿಡುಗಡೆ ಮಾಡಲು ಸವಾರನಿಂದ ₹3,000 ಲಂಚಕ್ಕೆ ಕೈ ಒಡ್ಡಿದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ..ಚಾಮರಾಜನಗರದಲ್ಲಿ ಮಲ್ಲು ಎನ್ನುವ ಹಣಕ್ಕಾಗಿ ಜೊಲ್ಲು ಸುರಿಸುವ ಸಂಚಾರಿ ಪೊಲೀಸಪ್ಪ ಪವಿತ್ರವಾದ ಕರ್ತವ್ಯವನ್ನು ಮರೆತು ಲಂಚದ ಹಣಕ್ಕಾಗಿ ಡಿಮಾಂಡ್ ಮಾಡಿ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್…

Read More

ಬೆಂಗಳೂರು : ರಾಜ್ಯದ ಪೊಲೀಸರಿಗೆ ಶುಭ ಸುದ್ದಿ ಹುಟ್ಟುಹಬ್ಬ , ವಿವಾಹ ವಾರ್ಷಿಕೋತ್ಸವಕ್ಕೆ ರಜೆ: ಡಿಜಿ-ಐಜಿಪಿ ಡಾ. ಎಂ.ಎ.ಸಲೀಂ ಆದೇಶ.!

ಬೆಂಗಳೂರು : ರಾಜ್ಯದ ಪೊಲೀಸರಿಗೆ ಶುಭ ಸುದ್ದಿ ಹುಟ್ಟುಹಬ್ಬ , ವಿವಾಹ ವಾರ್ಷಿಕೋತ್ಸವಕ್ಕೆ ರಜೆ: ಡಿಜಿ-ಐಜಿಪಿ ಡಾ. ಎಂ.ಎ.ಸಲೀಂ ಆದೇಶ.! news.ashwasurya.in ಅಶ್ವಸೂರ್ಯ/ಬೆಂಗಳೂರು : ರಾಜ್ಯದ ಪೊಲೀಸರಿಗೆ ಶುಭ ಸುದ್ದಿ ಇನ್ನೂ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಲಾಗುತ್ತದೆ ಎಂದು ಡಿಜಿ-ಐಜಿಪಿ ಡಾ. ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ.ಸಾಂದರ್ಭಿಕ ರಜೆ ಸಿಗಲಿದೆ.ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು (ಡಿಜಿ ಮತ್ತು ಐಜಿಪಿ) ಡಾ. ಎಂ.ಎ.ಸಲೀಂ ಸುತ್ತೋಲೆ ಹೊರಡಿಸಿದ್ದು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಹುಟ್ಟುಹಬ್ಬ…

Read More

ಹೊನ್ನಾವರ : ಪ್ರತಿಷ್ಠಿತ ಇಡಗುಂಜಿ ದೇವಸ್ಥಾನದಲ್ಲಿ ತಟ್ಟೆಗೆ ಬಿದ್ದ ದಕ್ಷಿಣೆ ಹಣಕ್ಕಾಗಿ ಅರ್ಚಕರ ನಡುವೆ ಗಲಾಟೆ.ಇದು ಬೇಕಿತ್ತಾ ಸ್ವಾಮಿ.? – ವಿಡಿಯೋ ವೈರಲ್.!

ಹೊನ್ನಾವರ : ಪ್ರತಿಷ್ಠಿತ ಇಡಗುಂಜಿ ದೇವಸ್ಥಾನದಲ್ಲಿ ತಟ್ಟೆಗೆ ಬಿದ್ದ ದಕ್ಷಿಣೆ ಹಣಕ್ಕಾಗಿ ಅರ್ಚಕರ ನಡುವೆ ಗಲಾಟೆ.! ಇದು ಬೇಕಿತ್ತಾ ಸ್ವಾಮಿ.? ವಿಡಿಯೋ ವೈರಲ್.! ಹೊನ್ನಾವರ ಜನವರಿ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಐತಿಹಾಸಿಕ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತರು ನೀಡುವ ತಟ್ಟೆ ಹಣಕ್ಕಾಗಿ ಅರ್ಚಕರು ಬೀದಿಯಲ್ಲಿ ಕಿತ್ತಾಡಿಕೊಂಡಿರುವ ಘಟನೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹೊಡೆದಾಡಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇವಸ್ಥಾನದ ಅರ್ಚಕರಾದ ನರಸಿಂಹ ಭಟ್ ಮತ್ತು ರಮಾನಂದ ಭಟ್ ಅವರ…

Read More

ಮಹಾರಾಷ್ಟ್ರ : ತಂದೆಯ ಜೊತೆ ಫ್ಲೈಟ್ ಅಟೆಂಡೆಂಟ್ ಪಿಂಕಿ ಕೊನೆಯ ಮಾತು.! ಅಪ್ಪ ನಾನು ಡಿಸಿಎಂ ಅಜಿತ್ ಪವಾರ್ ಜೋತೆ ವಿಮಾನದಲ್ಲಿ ಹೋಗುತ್ತಿದೇನೆ: ನಾಳೆ ಊರಿಗೆ ಬಂದು ಮಾತನಾಡುತ್ತಾನೆ..

ಮಹಾರಾಷ್ಟ್ರ : ತಂದೆಯ ಜೊತೆ ಫ್ಲೈಟ್ ಅಟೆಂಡೆಂಟ್ ಪಿಂಕಿ ಕೊನೆಯ ಮಾತು.!ಅಪ್ಪ ನಾನು ಡಿಸಿಎಂ ಅಜಿತ್ ಪವಾರ್ ಜೋತೆ ವಿಮಾನದಲ್ಲಿ ಹೋಗುತ್ತಿದೇನೆ : ನಾಳೆ ಊರಿಗೆ ಬಂದು ಮಾತನಾಡುತ್ತಾನೆ.. news.ashwasurya.in ಅಶ್ವಸೂರ್ಯ/ಮುಂಬೈ : ಮಹಾರಾಷ್ಟ್ರ ಸರ್ಕಾರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬಾರಾಮತಿಯಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಜಿತ್ ಪವಾರ್ ಅವರೊಂದಿಗೆ ವಿಮಾನದಲ್ಲಿದ್ದ ಪೈಲಟ್, ಫ್ಲೈಟ್ ಅಟೆಂಡೆಂಟ್ ಇಬ್ಬರು ಭದ್ರತಾ ಸಿಬ್ಬಂದಿಗಳು ಸೇರಿ 6 ಜನರು ದುರ್ಮರಣ ಹೊಂದಿದ್ದಾರೆ. ವಿಮಾನದಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿದ್ದ ಪಿಂಕಿ ಮಾಲಿ ತನ್ನ…

Read More

ಮಡಿಕೇರಿ : ರಾಸಲೀಲೆ ವಿಡಿಯೋ ವೈರಲ್.! ಕೊಡಗಿನ ಯುವಕನ ಬಂಧನ. ರಾಜಕಾರಣಿಗಳ ಪುತ್ರಿಯರು ಸೇರಿ ಹಲವು ಯುವತಿಯರೊಂದಿಗೆ ಯುವಕನ ರಾಸಲೀಲೆ.!

ಮಡಿಕೇರಿ : ರಾಸಲೀಲೆ ವಿಡಿಯೋ ವೈರಲ್.! ಕೊಡಗಿನ ಯುವಕನ ಬಂಧನ. ರಾಜಕಾರಣಿಗಳ ಪುತ್ರಿಯರು ಸೇರಿ ಹಲವು ಯುವತಿಯರೊಂದಿಗೆ ಯುವಕನ ರಾಸಲೀಲೆ.! news.ashwasurya.in ಅಶ್ವಸೂರ್ಯ/ಕೊಡಗು : ಯುವಕನೊಬ್ಬ ರಾಜಕಾರಣಿಗಳ ಪುತ್ರಿಯರು ಸೇರಿದಂತೆ ಹಲವು ಯುವತಿಯರೊಂದಿಗೆ ರಾಸಲೀಲೆ ನಡೆಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ವೈರಲ್ ಆಗಿದೆ. ಕೊಡಗು ಜಿಲ್ಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು ಈ ರಾಸಲೀಲೆ ಪ್ರಕರಣ ರಾಜ್ಯಾದ್ಯಂತ ದೊಡ್ಡ ಸಂಚಲನ ಮಾಡಿದೆ.ರಾಸಲೀಲೆ ಪ್ರಕರಣದ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ರಾಸಲೀಲೆ…

Read More
Optimized by Optimole
error: Content is protected !!