U19 World Cup 2026 Final: ಇಂಗ್ಲೆಂಡ್ ಬೌಲರ್‌ಗಳನ್ನು ಅಟ್ಟಾಡಿಸಿ ಹೊಡೆದ ಭಾರತದ ಭರವಸೆಯ ಆಟಗಾರ “ವೈಭವ್ ಸೂರ್ಯವಂಶಿ”.!80 ಬಾಲ್ ಗೆ 175 ರನ್ ಬಾರಿಸಿದ ವಂಶಿ.!!
U19 World Cup 2026 Final: ಇಂಗ್ಲೆಂಡ್ ಬೌಲರ್‌ಗಳನ್ನು ಅಟ್ಟಾಡಿಸಿ ಹೊಡೆದ ಭಾರತದ ಭರವಸೆಯ ಆಟಗಾರ “ವೈಭವ್ ಸೂರ್ಯವಂಶಿ”.!80 ಬಾಲ್ ಗೆ 175 ರನ್ ಬಾರಿಸಿದ ವಂಶಿ.!! news.ashwasurya.in ಅಶ್ವಸೂರ್ಯ/ಜಿಂಬಾಬ್ವೆ : ಹರಾರೆ ಕ್ರೀಡಾಂಗಣದಲ್ಲಿ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಇಂದು ( ಫೆಬ್ರವರಿ 6 ) ನಡೆಯುತ್ತಿದ್ದು, ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ.ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆರಿಸಿಕೊಂಡು ಭಾರತದ ಭರವಸೆಯ ಆಟಗಾರ ಯಂಗ್ ಟೈಗರ್ ವೈಭವ್ ಸೂರ್ಯವಂಶಿ…
