ಶಿವಮೊಗ್ಗ ಜಿಲ್ಲಾ ಅಬಕಾರಿ ಕಛೇರಿಯಲ್ಲಿ ಮಹಾ ಭ್ರಷ್ಟ ಪ್ರಸನ್ನ.!ವರ್ಗಾವಣೆ ಅದರು ಮತ್ತದೆ ಸ್ಥಳದಲ್ಲಿ ಠಿಕಾಣಿ.!ಮೊದಲೇ ಶನಿ ಇದ್ದು ಹೊದ ಮನೆಗೆ ಮತ್ತೆ ಶನಿ ಹೊಕ್ಕಂತಾಯಿತು..!
ಶಿವಮೊಗ್ಗ ಜಿಲ್ಲಾ ಅಬಕಾರಿ ಕಛೇರಿಯಲ್ಲಿ ಮಹಾ ಭ್ರಷ್ಟ ಪ್ರಸನ್ನ.!ವರ್ಗಾವಣೆ ಅದರು ಮತ್ತದೆ ಸ್ಥಳದಲ್ಲಿ ಠಿಕಾಣಿ.!ಮೊದಲೇ ಶನಿ ಇದ್ದು ಹೊದ ಮನೆಗೆ ಮತ್ತೆ ಶನಿ ಹೊಕ್ಕಂತಾಯಿತು..! ASHWASURYA/SHIVAMOGGA ಭದ್ರಾವತಿ ಅಬಕಾರಿ ಇಲಾಖೆಯಲ್ಲಿ ಗುಮಾಸ್ತನಾಗಿದ್ದ ಪ್ರಸನ್ನ ಯಾವಾಗ ಶಿವಮೊಗ್ಗ ಅಬಕಾರಿ ಕಛೇರಿಗೆ ನಿರೀಕ್ಷಕನಾಗಿ ಬಡ್ತಿ ಪಡೆದು ಲಗ್ಗೆ ಇಟ್ಟ ಕ್ಷಣದಿಂದ ಇಲ್ಲಿಯವರೆಗೂ ಅದಷ್ಟು ಮೆಂದು-ತಿಂದು ದುಂಡಗಾಗಿದ್ದಾನೊ.!? ಇನ್ನೂ ಅಬಕಾರಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಹಣದ ಹಾದಿಯಲ್ಲಿ ಹೊರಟಿದ್ದ ಪ್ರಸನ್ನನಿಗೆ ಬ್ರೇಕ್ ಬಿದ್ದಿದೆ. ಇವನನ್ನು ಶಿವಮೊಗ್ಗ ಅಬಕಾರಿ ಇಲಾಖೆಯಿಂದ ಬೆಂಗಳೂರಿನ…