ಆನೇಕಲ್: ಜನ ಯುಗಾದಿ ಚಂದ್ರನ ಹುಡುಕಾಟದಲ್ಲಿದ್ರೆ ಹಂತಕರು ರೌಡಿಶೀಟರ್ ನೇಪಾಳಿ ಮಂಜನನ್ನು ಕೊಂದು ಮುಗಿಸಿದ್ದಾರೆ.!
ಕೊಲೆಯಾದ ನೇಪಾಳಿ ಮಂಜ ರೌಡಿಸಂ ಸಹವಾಸ ಬೇಡ ಎಂದು ಇತ್ತೀಚೆಗೆ ಕುಟುಂಬ ಸಮೇತ ದೂರದ ಕುಣಿಗಲ್‍ಗೆ ಶಿಫ್ಟ್ ಆಗಿದ್ದ. ಯುಗಾದಿ ಹಬ್ಬ ಹಿನ್ನೆಲೆ ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡಲು ಊರಿಗೆ ಬಂದಿದ್ದು, ರಾತ್ರಿ 10:45 ರ ಸುಮಾರಿಗೆ ಕೊಲೆ ನಡೆದಿದೆ. ಪರಿಚಿತರಿಂದಲೇ ಕೊಲೆಯಾಗಿರುವ ಶಂಕೆ ಇದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ. ಕೆ ಬಾಬಾ ತಿಳಿಸಿದ್ದಾರೆ. ಆನೇಕಲ್: ಜನ ಯುಗಾದಿ ಚಂದ್ರನ ಹುಡುಕಾಟದಲ್ಲಿದ್ರೆ ಹಂತಕರು ರೌಡಿಶೀಟರ್ ನೇಪಾಳಿ ಮಂಜನನ್ನು ಕೊಂದು ಮುಗಿಸಿದ್ದಾರೆ.! ಈ ರೌಡಿಸಂ ಸಾಕು ಎಂದು…
