ರಾಜ್ಯಮಟ್ಟದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-3ರ ಪಂದ್ಯಾಕೂಟ: ಹಿರಿಯರ ಕ್ರಿಕೆಟ್ ಹಬ್ಬ

ನೀವು ಬನ್ನಿ ನಿಮ್ಮವರನ್ನು ಕರೆ ತನ್ನಿ ರಾಜ್ಯಮಟ್ಟದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-3ರ ಪಂದ್ಯಾಕೂಟ: ಹಿರಿಯರ ಕ್ರಿಕೆಟ್ ಹಬ್ಬ news.ashwasurya.in ✍️SUDHIR VIDHATA ಶಿವಮೊಗ್ಗ : ಮಂಗಳೂರು ಸಮೀಪದ ಸುರತ್ಕಲ್ ನಲ್ಲಿ ಸುರತ್ಕಲ್ ಸ್ಪೋರ್ಟ್ಸ್ ಆಂಡ್ ಕಲ್ಬರಲ್ ಕ್ಲಬ್ (ರಿ) ಇವರ ಆಶ್ರಯದಲ್ಲಿ ರಾಜ್ಯ ಮಟ್ಟದ 45 ವರ್ಷ ಮೇಲ್ಪಟ್ಟ‌ ರಾಜ್ಯ ಕಂಡ ಹೆಸರಾಂತ ತಂಡಗಳು ಹಾಗೂ ಆಟಗಾರರು ಭಾಗವಹಿಸಲಿರುವ ಓವರ್ ಆರ್ಮ್ ಹಿರಿಯರ ಕ್ರಿಕೆಟ್ ಸೀಸನ್ 3ರ ಪಂದ್ಯಾಕೂಟ ಮಾರ್ಚ್ 2 ಮತ್ತು 3 ರಂದು…

Read More

ನಾಳೆ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಹೆಚ್ ಎಸ್ ಸುಂದರೇಶ್

ನಾಳೆ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಹೆಚ್ ಎಸ್ ಸುಂದರೇಶ್ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಹೆಚ್.ಎಸ್. ಸುಂದರೇಶ್‌ರವರು ದಿನಾಂಕ: 01- 03-2024ರಂದು ಶುಕ್ರವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಶ್ರೀ ಹೆಚ್.ಎಸ್. ಸುಂದರೇಶ್‌ರವರ ಅಭಿಮಾನಿಗಳು ಶ್ರೀ ಹೆಚ್.ಎಸ್. ಸುಂದರೇಶ್‌ರವರನ್ನು ಅದ್ದೂರಿಯಾಗಿ ಸ್ವಾಗತಿಸಲು ಸಿದ್ಧತೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಮಾರ್ಚ್ 01ರಂದು ಶುಕ್ರವಾರ ಬೆಳಿಗ್ಗೆ 11.00 ಗಂಟೆಗೆ ಶಿವಮೊಗ್ಗ ಸಹ್ಯಾದ್ರಿ ಕಾಲೇಜ್…

Read More

ಡಾ.ಪ್ರೀತಮ್ ಬರೆದ ” ಡಯಾಬಿಟಿಸ್ ರಿವರ್ಸಲ್- ಸತ್ಯ ಮತ್ತು ಮಿಥ್ಯಾ ಪುಸ್ತಕ ಬಿಡುಗಡೆ

ಸರಳ ಸತ್ಯ ಅರ್ಥ ಮಾಡಿಕೊಂಡರೆ ಸಕ್ಕರೆ ರೋಗ ಗೆಲ್ಲಬಹುದು; ಡಾ.ಎಚ್.ಎಸ್.ಶಿವಪ್ರಕಾಶ್ ಡಾ.ಪ್ರೀತಂರ ಡಯಾಬಿಟಿಸ್ ರಿವರ್ಸಲ್- ಸತ್ಯ ಮತ್ತು ಮಿಥ್ಯ ಪುಸ್ತಕ ಬಿಡುಗಡೆ ಇಡೀ ಜಗತ್ತಲ್ಲಿ ಸಕ್ಕರೆ ಖಾಯಿಲೆಯ ಎರಡನೇ ರಾಜಧಾನಿ ಭಾರತ. ಮೊದಲ ಸ್ಥಾನದಲ್ಲಿ ಚೈನಾ ಮತ್ತು ಮೂರನೇ ಸ್ಥಾನದಲ್ಲಿ ಪಾಕಿಸ್ತಾನವಿದೆ. ಈ ಸಕ್ಕರೆ ಖಾಯಿಲೆ ಯಥೇಚ್ಛವಾಗಲು ನಮ್ಮ ಆಹಾರದಲ್ಲಿರುವ ಕಾರ್ಬೋಹೈಡ್ರೇಡ್ ಕಾರಣ. ನಮ್ಮ ದಿನನಿತ್ಯದ ಅನ್ನದಲ್ಲಿರುವ ಈ ಕಾರ್ಬೋಹೈಡ್ರೇಡ್ ಕಡಿಮೆ ಮಾಡಿಕೊಂಡರೆ ಸಕ್ಕರೆ ಖಾಯಿಲೆ ಇನ್ನಿಲ್ಲವಾಗಿಸಬಹುದೆಂಬ ಸರಳ ಸತ್ಯ ಈ ಪುಸ್ತಕದಲ್ಲಿದೆ ಎಂದು ಖ್ಯಾತ ಸಾಹಿತಿ…

Read More

ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಶೃಂಗೇರಿ ಯುವಕ, ಕಾರಣ ಸೇನೆ ಪರೀಕ್ಷೆಯಲ್ಲಿ ಫೇಲ್..!!

ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಶೃಂಗೇರಿ ಯುವಕ, ಕಾರಣ ಸೇನೆ ಪರೀಕ್ಷೆಯಲ್ಲಿ ಫೇಲ್..!! news.ashwasurya.in ಚಿಕ್ಕಮಗಳೂರು: ಇತ್ತೀಚೆಗೆ ನೆಡೆದ ಸೇನಾ ಪರೀಕ್ಷೆಯಲ್ಲಿ ಫೇಲ್ ಆಗಿರುವ ಯುವಕನೊರ್ವ ಮನನೊಂದು ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟು ನೇಣಿನ ಕುಣಿಕೆಗೆ ಕೊರಳೊಡ್ಡಿ ಸಾವಿನ ಮನೆ ಸೇರಿದ್ದಾನೆ.!! ಈ ಘಟನೆ ನೆಡೆದಿದ್ದು ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಯಡದಾಳು ಗ್ರಾಮದಲ್ಲಿ.ಕಾರ್ತಿಕ್ (23) ಆತ್ಮಹತ್ಯೆ ಶರಣಾದ ಯುವಕನಾಗಿದ್ದಾನೆ.?ಭಾರತೀಯ ಸೇನೆಗೆ ಸೇರಬೇಕೆಂದು ಹಂಬಲವಿದ್ದ ಕಾರಣಕ್ಕೆ ಕಳೆದ 2 ವರ್ಷದಿಂದ ನಿರಂತರ ಪ್ರಯತ್ನಿಸುತ್ತಿದ್ದ ಕಾರ್ತಿಕ್ ಸೇನಾ…

Read More

ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ವಿಚಾರಣಾಧೀನ ಕೈದಿ ಸತೀಶ್ ಅನುಮಾನಾಸ್ಪದ ಸಾವು.!!

ವಿಚಾರಣಾಧೀನ ಕೈದಿ ಅನುಮಾನಾಸ್ಪದ ಸಾವು:ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ news.ashwasurya.in ✍️ SUDHIR VIDHATA ವಿಚಾರಣಾಧೀನ ಕೈದಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ದಾಯಾದಿಗಳ ಹೊಡೆದಾಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಇತ ಕಳೆದ 7 ವರ್ಷಗಳಿಂದ‌ ಪೋಲಿಸರ ಕಣ್ಣುತಪ್ಪಸಿ ನಾಪತ್ತೆಯಾಗಿದ್ದ ಈತ ಇತ್ತೀಚೆಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.! ಅದ್ಯಾವ ಕಾರಣವೀ ಪೋಲಿಸರ ಕೈಗೆ ಸಿಕ್ಕ ಮೂರೇ ದಿನದಲ್ಲಿ ಆಸ್ಪತ್ರೆಯ ಹಾಸಿಗೆಯಲ್ಲೆ ಉಸಿರು ಚೆಲ್ಲಿದ್ದಾನೆ.   ವಿಚಾರಣಾಧೀನ ಕೈದಿಯಾಗಿದ್ದ ಸತೀಶ್ ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣ…

Read More

ಕೊನೆಗೂ ಒಲಿದ 44 ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ -ಮಂಡಳಿಯಲ್ಲಿ ಸ್ಥಾನ: ಇಲ್ಲಿದೆ ವಿವರ

ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹೆಚ್ ಎಸ್ ಸುಂದರೇಶ್ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಆರ್.ಎಂ. ಮಂಜುನಾಥಗೌಡ, ಕೊನೆಗೂ ಒಲಿದ 44 ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ -ಮಂಡಳಿಯಲ್ಲಿ ಸ್ಥಾನ: ಇಲ್ಲಿದೆ ವಿವರ news.ashwasurya.in ✍️Sudhir Vidhata ಬೆಂಗಳೂರು: ಕಾಂಗ್ರೆಸ್ ಪಕ್ಷದ 44 ಮಂದಿ ಕಾರ್ಯಕರ್ತರಿಗೆ ನಿಗಮ -ಮಂಡಳಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟಿ ಅಂತಿಮಗೊಳಿಸಿ ಸಹಿ ಹಾಕಿದ್ದು, ಇಂದು ಆಯಾ ಇಲಾಖೆಗಳಿಂದ ನೇಮಕಾತಿ ಆದೇಶ ರವಾನೆ ಆಗಲಿದೆ. ಪ್ರಮುಖ ಕಾರ್ಯಕರ್ತರ ಪಟ್ಟಿ ಇಲ್ಲಿದೆ.ಪ್ರವಾಸೋದ್ಯಮ ಅಭಿವೃದ್ಧಿ ನಿಗಮ…

Read More
Optimized by Optimole
error: Content is protected !!