ತೀರ್ಥಹಳ್ಳಿಯ ಒಡಲಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯ ಸದ್ದು : ಬಂಡೆಯ ಮೇಲೆ ಬಿತ್ತು ರೌಡಿಗಳ ಹೆಜ್ಜೆ ಗುರುತು, ಗಣಿ ಸಂಪತ್ತನ್ನು ರಕ್ಷಿಸ ಬೇಕಾದ ಭೂ ಮತ್ತು ಗಣಿಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನಿತ್ಯ ಭೂರಿ ಭೋಜನ!!

ತೀರ್ಥಹಳ್ಳಿಯ ಒಡಲಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯ ಸದ್ದು : ಬಂಡೆಯ ಮೇಲೆ ಬಿತ್ತು ರೌಡಿಗಳ ಹೆಜ್ಜೆ ಗುರುತು, ಗಣಿ ಸಂಪತ್ತನ್ನು ರಕ್ಷಿಸ ಬೇಕಾದ ಭೂ ಮತ್ತು ಗಣಿಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನಿತ್ಯ ಭೂರಿ ಭೋಜನ!!

Read More

ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ಗೆ ನಿಗಮ ಮಂಡಳಿಯಲ್ಲಿ ಸ್ಥಾನ!?

BREAKING NEWS ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ಗೆ ನಿಗಮ ಮಂಡಳಿಯಲ್ಲಿ ಸ್ಥಾನ!? ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರಾಮಾಣಿಕ ರಾಜಕಾರಣಿ ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್‌ ಅವರಿಗೆ ನಿಗಮ ಮಂಡಳಿಯೊಂದರ ಅಧ್ಯಕ್ಷ ಸ್ಥಾನ ನೀಡಲು ಮುಖ್ಯಮಂತ್ರಿ ಹಾಗೂ ಉಪ ಮುಖ್ಯ ಮಂತ್ರಿ ಚಿಂತನೆ ನಡೆಸಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ . ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 231 ಸ್ಥಾನದಲ್ಲಿ ಗೆದ್ದು ಬಹುಮತವನ್ನು ಹೊಂದಿ ಅಧಿಕಾರಕ್ಕೆ ಬಂದಿದ್ದರೂ ಗದ್ದೆ ಗೆಲ್ಲುತ್ತೇವೆ ಎಂದು ಬಲವಾಗಿ ನಂಬಿದ್ದ ತೀರ್ಥಹಳ್ಳಿ…

Read More

ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನಕ್ಕೆ ಕರೆ

ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನಕ್ಕೆ ಕರೆ ಶಿವಮೊಗ್ಗ, ಅಕ್ಟೋಬರ್ 30, (ಕರ್ನಾಟಕ ವಾರ್ತೆ) : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ 8 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ರೋಷ್ಟರ್ ಮತ್ತು ಮೆರಿಟ್ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಎಂ.ಬಿ.ಬಿಎಸ್ ಪದವೀಧರರಿಗೆ ನೇರ ಸಂದರ್ಶನವನ್ನು ಕರೆಯಲಾಗಿದೆಆಸಕ್ತರು ದಿ:06/11/2023 ರಂದು ಬೆಳಗ್ಗೆ 11.00 ರಿಂದ ಮ.1.00 ರವರೆಗೆ ಜಿಲ್ಳಾ ಆರೋಗ್ಯ…

Read More

ಕೊರೆವ ಚಳಿಯಲ್ಲೂ ಬೆವರಿಳಿದ ಭ್ರಷ್ಟರು ; ರಾಜ್ಯಾದ್ಯಂತ ಹಲವು‌ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ದಾಳಿ..

ಕೊರೆವ ಚಳಿಯಲ್ಲೂ ಬೆವರಿಳಿದ ಭ್ರಷ್ಟರು;ರಾಜ್ಯದ್ಯಂತ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ.. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭ್ರಷ್ಟ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿ ಸಂಬಂಧಿಕರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಇಂದು ಮುಂಜಾನೆ ದಾಳಿ ನಡೆಸುವ ಮೂಲಕ ಕೊರೆವ ಚಳಿಯಲ್ಲೂ ಭ್ರಷ್ಟರ ಬೇವರಿಳಿಸಿದ ಲೋಕಾಯುಕ್ತ ಅಧಿಕಾರಿಗಳು. ಬೆಂಗಳೂರು, ಚಿತ್ರದುರ್ಗ, ಕಲಬುರಗಿ, ರಾಯಚೂರು, ಹಾಸನ, ಬೀದರ್, ದೇವದುರ್ಗ ಸೇರಿದಂತೆ ಹಲವು ಜಿಲ್ಲೆಗಳ ಭ್ರಷ್ಟ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು.  ಬೆಂಗಳೂರಿನಲ್ಲಿ ಒಟ್ಟು 11 ಕಡೆ ದಾಳಿ…

Read More

ತೀರ್ಥಹಳ್ಳಿಯ ಮೇಲಿನ ಕುರುವಳ್ಳಿಯ ಕಲ್ಲು ಗಣಿಗಾರಿಕೆಯ ಸರ್ವೆ ನಂಬರ್ 38ರಲ್ಲಿ ಅಕ್ರಮ ಸಕ್ರಮದ ಗಲಾಟೆ ಏನು? ಕುರುವಳ್ಳಿಯ ಭೂಗರ್ಭವನ್ನು ಬಗೆ ಬಗೆದು ಲೂಟಿ ಹೊಡೆಯುತ್ತಿದ್ದಾರೆ ಅಕ್ರಮ ದಂಧೆಕೋರರು! ಇದೇನು ಸಕ್ರಮ ಮೂವತ್ತು ವರ್ಷದ ಲೀಸ್!!?

ತೀರ್ಥಹಳ್ಳಿ ಮೇಲಿನ ಕುರುವಳ್ಳಿ ಅಕ್ರಮ ಕಲ್ಲು ಗಣಿಗಾರಿಕೆ – ಭಾಗ – 1 ಕಲ್ಲು ಗಣಿಗಾರಿಕೆ ಎಂದ ತಕ್ಷಣ ಎಲ್ಲರ ದೃಷ್ಟಿ ತೀರ್ಥಹಳ್ಳಿಯ ಕಡೆಗೆ ಹರಿಯುತ್ತದೆ. ಅಸಲಿ ಹಕೀಕತ್ತೇನೆಂದರೆ ರಾಜ್ಯದ ಭಯಾನಕವಾದ ಗಣಿ ಮಾಫಿಯಾ ತೀರ್ಥಹಳ್ಳಿಯಲ್ಲಿದೆ. ಸರಿಯಾಗಿ ಗಮನಿಸಿದರೆ ರಾಜ್ಯದ ಇತರ ಅಕ್ರಮ ಕಲ್ಲು ಗಣಿಗಾರಿಕೆಯ ಧೂಳು ಅಬ್ಬರ ಇದರ ಮುಂದೆ ಏನೇನೂ ಅಲ್ಲ..! ಯಾಕೆಂದರೆ ಇಲ್ಲಿ ನಿತ್ಯ ಸಿಡಿಯುವ ಬಂಡೆಗಳಿಂದ ಬೃಹತ್ ಹೆಬ್ಬಂಡೆಯ ಒಡಲಲ್ಲಿ ಸಣ್ಣ ಸಣ್ಣ ಗಣಿ ಕಣಿವೆಗಳಿವೆಯಾದ್ದರಿಂದ ಇಲ್ಲಿ ಅಕ್ರಮ ನಿತ್ಯಸತ್ಯ. ಒಂದು…

Read More
Optimized by Optimole
error: Content is protected !!