ಯುವತಿಯೊಬ್ಬಳಿಗೆ ತಲೆಬಾಗಿ ಪ್ರಪೋಸ್ ಮಾಡಿದ ಗೆಳೆಯನಿಗೆ ಕಾದಿತ್ತು ನಿರಾಸೆ.! ತಲೆ ಎತ್ತಿ ನೋಡಿದಾಗ ಎದಿರುಗಿದ್ದ ಗೆಳತಿ ನಾಪತ್ತೆ!
ಯುವತಿಯೊಬ್ಬಳಿಗೆ ತಲೆಬಾಗಿ ಪ್ರಪೋಸ್ ಮಾಡಿದ ಗೆಳೆಯನಿಗೆ ಕಾದಿತ್ತು ನಿರಾಸೆ.! ತಲೆ ಎತ್ತಿ ನೋಡಿದಾಗ ಎದಿರುಗಿದ್ದ ಗೆಳತಿ ನಾಪತ್ತೆ! ಅಶ್ವಸೂರ್ಯ/ಶಿವಮೊಗ್ಗ ವಿದೇಶಿ ಸುದ್ದಿ – ಪ್ಯಾರಿಸ್: ತಾನೀಷ್ಟ ಪಟ್ಟ ಗೆಳತಿಯೊಬ್ಬಳು ಸುಂದರಣ ತಾಣಕ್ಕೆ ಹೊಗಿರುವುದನ್ನು ತಿಳಿದು ಹುಡುಗನು ಅಲ್ಲಿಗೆ ತೆರಳಿದ್ದಾನೆ. ಅ ಪ್ರವಾಸಿ ತಾಣದಲ್ಲಿ ಅವಳಿದ್ದ ಸ್ಥಳಕ್ಕೆ ಹೋಗಿ ನೂರಾರು ಪ್ರವಾಸಿಗರ ಮುಂದೆ ಮಂಡಿಯೂರಿ ತಲೆಬಾಗಿ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ. ನಿರೀಕ್ಷೆ ಇಟ್ಟುಕೊಂಡು ಪ್ರಪೋಸ್ ಮಾಡಿದ ಗೆಳಯನಿಗೆ ನಿರಾಸೆ ಕಾದಿತ್ತು.! Instagram post ನಿಂದ… ಕಾರಣ ತಲೆ ಎತ್ತಿ…