CRPF ಯೋಧ ಮತ್ತು ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣವರ್ ಹೆಸರಿನಲ್ಲಿ ಫೇಸ್ಬುಕ್ ನಕಲಿ ಖಾತೆ ತೆರೆದು ಆನ್ಲೈನ್ ದೊಖಾ!!
CRPF ಯೋಧ ಮತ್ತು ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಆನ್ಲೈನ್ ದೊಖಾ!! news.ashwasurya.in ಗದಗದಲ್ಲಿ ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣವರ್ ಮತ್ತು CRPF ಯೋಧ ಸಂತೋಷಕುಮಾರ್ ಹೆಸರಿನಲ್ಲಿ ಆನ್ಲೈನ್ ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ! ಗದಗದ ರಮೇಶ್ ಹತ್ತಿಕಾಳ ಅನ್ನೋರಿಗೆ 55 ಸಾವಿರ ರೂಪಾಯಿ ವಂಚಿಸಿ ಉಂಡೆನಾಮ ತಿಕ್ಕಿದ್ದಾರೆ ವಂಚಕರು. ರವಿ ಡಿ ಚೆನ್ನಣ್ಣವರ್ ಹೆಸರಿನ ಫೇಸ್ಬುಕ್ ಫೇಕ್ ಖಾತೆ ತೆರೆದು ರಮೇಶ್ ಅವರಿಗೆ ಮೆಸೇಜ್ ಬಂದಿದೆ.ನನ್ನ ಸ್ನೇಹಿತ…