ಮತ್ತೊಮ್ಮೆ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಕರಾವಳಿಯ ಅರುಣ್ ಕುಮಾರ್ ಪುತ್ತಿಲ ಪರಿವಾರ.

ಮತ್ತೊಮ್ಮೆ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಪುತ್ತಿಲ ಪರಿವಾರ ವಿಧಾನಸಭಾ ಸೋಲಿನಿಂದ ಮತ್ತಷ್ಟು ಗಟ್ಟಿಯಾದ ಅರುಣ್ ಕುಮಾರ್ ಪುತ್ತಿಲ ದಿನದಿಂದ ದಿನಕ್ಕೆ ಕರಾವಳಿ ಭಾಗದಲ್ಲಿ ಹೆಮ್ಮರವಾಗಿ ಬೆಳೆಯುತ್ತಿದ್ದಾರೆ.ಪ್ರಬಲ ಹಿಂದೂ ಮುಖಂಡರಾಗಿರುವ ಅರುಣ್ ಕುಮಾರ್ ಪುತ್ತಿಲ ಬಿಜೆಪಿಯವರ ಪಾಲಿಗೆ ಉರುಳಾಗುತ್ತಿದ್ದಾರೆ. ಅದನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ ಇದೀಗ ಗ್ರಾಮ ಪಂಚಾಯತಿಯ ಉಪ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಸೋಲಿಗೆ ಪುತ್ತಿಲ ನೇರ ಕಾರಣವಾಗಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತಿಯ ಮತ್ತು ನಿಡ್ಪಳ್ಳಿ ಗ್ರಾಮ ಪಂಚಾಯತಿಯ…

Read More

ಮಾನ್ಯ ಮುಖ್ಯಮಂತ್ರಿಗಳಿಂದ ಶಿವಮೊಗ್ಗ ಜಿಲ್ಲೆಯ ಮಳೆ ಹಾನಿ ಕುರಿತು ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಲಾಯಿತು.

ಮಾನ್ಯ ಮುಖ್ಯಮಂತ್ರಿಗಳಿಂದ ಮಳೆಹಾನಿ ಕುರಿತು ವಿಡಿಯೋ ಕಾನ್ಫರೆನ್ಸ್ ಸಭೆ ನೆಡೆಸಲಾಯಿತು ಶಿವಮೊಗ್ಗ ಜುಲೈ 26ರಂದುರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬುಧವಾರ ಸಂಜೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ ಸಿಇಓ ಅವರೊಂದಿಗೆ ಪ್ರಸಕ್ತ ಸಾಲಿನ ಹವಾಮಾನ ಮತ್ತು ಮಳೆ-ಬೆಳೆಗೆ ಸಂಬಂಧಿಸಿದಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.ಶಿವಮೊಗ್ಗ ಜಿಲ್ಲೆಗೆ ಸಂಭಂಧಿಸಿದಂತೆ ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಆರ್ ಮಾತನಾಡಿ, ಜಿಲ್ಲೆಯಲ್ಲಿ ಅಪಾಯ ಮಟ್ಟದಲ್ಲಿ ನದಿ, ಜಲಾಶಯದ ಹರಿವು ಇರುವುದಿಲ್ಲ. ನೀರಿನ ಒಳಹರಿವಿನಷ್ಟೇ ಹೊರ ಹರಿವು ಇದೆ. ಲಿಂಗನಮಕ್ಕಿ ಜಲಾಶಯದಲ್ಲಿ…

Read More

ನೀರಿನಲ್ಲಿ ಮುಳುಗಿ ಮೂರು ದಿನ ಕಳೆದರು ಇನ್ನೂ ಸಿಗದ ಭದ್ರಾವತಿಯ ಶರತ್ ಮೃತದೇಹ ಮುಳುಗು ತಜ್ಞರಿಂದ ನಿರಂತರ ಹುಡುಕಾಟ..

ಅರಿವಿಲ್ಲದೆ ಸಾವಿನ ಮನೆ ಸೇರಿದ ಭದ್ರಾವತಿಯ ಯುವಕ ಶರತ್ ಕೊಲ್ಲೂರು ವ್ಯಾಪ್ತಿಯ ಅರಸಶಿನಗುಂಡಿ ಜಲಪಾತದಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಭಾನುವಾರ ರಿಲ್ಸ್ ಮಾಡಲು ಹೋಗಿ ರಿಯಲ್ ಆಗಿಯೆ ಕಾಲುಜಾರಿ ಜಲಪಾತಕ್ಕೆ ಬಿದ್ದ ಶರತ್ ಮೃತದೇಹಕ್ಕಾಗಿ ಹುಡುಕಾಟ ಮುಂದುವರೆಸಿದ್ದಾರೆ…! ಘಟನೆಯ ವಿವರ ಉಡುಪಿ: ಕೊಲ್ಲೂರು ಸಮೀಪದ ಅರಿಶಿಣಗುಂಡಿ ಫಾಲ್ಸ್ ನಲ್ಲಿ ಬಂಡೆಯ ಮೇಲೆ ನಿಂತು ರೀಲ್ಸ್ ಮಾಡಲು ಹೋಗಿ ತನಗೆ ಅರಿವಿಲ್ಲದೆ ರೀಯಲ್ ಆಗಿ ಕಾಲುಜಾರಿ ಕೊಚ್ಚಿ ಹೋದ ಭದ್ರಾವತಿಯ ಯುವಕ ಶರತ್ ಎನಾಗಿದ್ದಾನೆ.? ಎನ್ನುವುದು…

Read More

ಬಿಜೆಪಿಯ ಸೈನಿಕನ ಮಗಳು ಡಿ ಕೆ ಶಿವಕುಮಾರ್ ಅವರನ್ನು ಬೇಟಿಯಾದ ಕಾರಣ..!?

ಬೆಂಗಳೂರು: ಹೆಸರಾಂತನಟ ಬಿಜೆಪಿ ಪಕ್ಷದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌  ಪುತ್ರಿ ನಿಶಾ ಯೋಗೇಶ್ವರ್‌ ಮಂಗಳವಾರ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗುವುದರೊಂದಿಗೆ ಹಲವರ ಹುಬ್ಬೇರುವಂತೆ ಮಾಡಿದ್ದಾರೆ.ಅದರಲ್ಲೂ ಬಿಜೆಪಿ ನಾಯಕರಲ್ಲೆ ಗುಸು ಗುಸು ಶುರುವಾಗಿದೆ..! ಬೆಂಗಳೂರಿನ ಕೆ.ಕೆ ಗೆಸ್ಟ್‌ ಹೌಸ್‌ ಗೆ ಆಗಮಿಸಿದ ನಿಶಾ ಅವರು ಡಿ.ಕೆ. ಶಿವಕುಮಾರ್‌ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದು ಖಾಸಗಿ ಭೇಟಿನಾ?‌ ನಿಶಾ ಅವರು ತಮ್ಮ ಸಂಸ್ಥೆಯ ವಿಚಾರದ ಬಗ್ಗೆ ಮಾತನಾಡಲು ಬಂದಿದ್ದರಾ? ಅಥವಾ ಇದೊಂದು ರಾಜಕೀಯ…

Read More

ಬೆಂಗಳೂರಿನ ಪ್ರಸಿದ್ಧ ಹಳೆಯ ಬ್ಯಾಂಕುಗಳಲ್ಲಿ ಒಂದಾದ ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ದಿವಾಳಿ ಅತ್ತ: ಠೇವಣಿ ಇಟ್ಟ ಸಾವಿರಾರು ಗ್ರಾಹಕರು ದಿಕ್ಕು ಕಾಣದಂತೆ ಕೂಳಿತಿದ್ದಾರೆ…!!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಪ್ರತಿಷ್ಠಿತ ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ದಿವಾಳಿಯತ್ತ ಸಾಗಿದೆ…!! ರಿಸರ್ವ್ ಬ್ಯಾಂಕ್ ಆಫ್​​​ ಇಂಡಿಯಾ(ಆರ್‌ಬಿಐ) ಬ್ಯಾಂಕಿನ ಕಾರ್ಯನಿರ್ವಹಣೆಗೆ ನಿರ್ಬಂಧ ಹೇರಿ ಸುತ್ತೋಲೆ ಹೊರಡಿಸಿದ್ದ ವಿಚಾರ ತಿಳಿದು ಆತಂಕಗೊಂಡ ಸಾವಿರಾರು ಗ್ರಾಹಕರು, ಮಂಗಳವಾರ ಬೆಳಗ್ಗೆಯಿಂದಲೇ ಬಸವನಗುಡಿ, ಜಯನಗರ ಸೇರಿದಂತೆ ಇನ್ನೂ ನಗರದ ಹಲವು ಏರಿಯಾದಲ್ಲಿ ಇರುವಂತಹ ಬ್ಯಾಂಕಿನ ಶಾಖೆಗಳ ಮುಂದೆ ಸಾವಿರಾರು ಜನ ಬ್ಯಾಂಕಿನ ಗ್ರಾಹಕರು ಜಮಾವಣೆಯಾಗಿದ್ದರು. ತಾವು ಕಷ್ಟಪಟ್ಟು ಇಟ್ಟಿದ್ದ ಲಕ್ಷಾಂತರ ರೂಪಾಯಿ ಠೇವಣಿ ಹಣವನ್ನು ಕಳೆದುಕೊಳ್ಳುವ ಭಯದಲ್ಲಿ ಅದನ್ನು ಹಿಂಪಡೆಯಲು…

Read More
Optimized by Optimole
error: Content is protected !!