CRIME : ಪ್ರೀತಿಸಿ ಗರ್ಭಿಣಿ ಮಾಡಿ ಮದುವೆಗೆ ನಿರಾಕರಿಸಿದ ಪ್ರಿಯತಮ: ಕೊನೆಗೆ ಸ್ನೇಹಿತರ ಜೊತೆ ಸೇರಿ ಪ್ರಿಯತಮೆಯನ್ನು ಕೊಂದ.!

ಲಕ್ನೋ: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದ ಗರ್ಭಿಣಿಯೊಬ್ಬಳ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ. ಹಂತಕರ ಬೆನ್ನು ಬಿದ್ದ ಪೋಲಿಸರು ಮೂರು ದಿನಗಳ ಬಳಿಕ ಆಕೆಯ ಪ್ರಿಯತಮ ಮತ್ತು ನಾಲ್ವರು ಸಹಚರರನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ….. ಪ್ರೀಯಕರ ಆದೇಶ್ ಸಹಚರರಾದ ದೀಪಕ್ ಆರ್ಯನ್ ಮತ್ತು  ರೋಹಿತ್ ಸಂದೀಪ್ ಲಕ್ನೋ: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದ ಗರ್ಭಿಣಿಯೊಬ್ಬಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ ಮೂರು ದಿನಗಳ ನಂತರ ಆಕೆಯ ಪ್ರಿಯಕರನು ಸೇರಿದಂತೆ ಪೋಲಿಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ…

Read More

Appointment

ಶಿವಮೊಗ್ಗದ ನೆಹರು ರಸ್ತೆಯಲ್ಲಿರುವ ಪ್ರತಿಷ್ಟಿತ ಅಂಗಡಿಗೆ ಅನುಭವವಿರುವ ಅಕೌಟೆಂಟ್ ಬೇಕಾಗಿದ್ದಾರೆ ಟ್ಯಾಲಿ ಗೊತ್ತಿರಬೇಕು ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ +919972458929

Read More

ತುಂಬಿ ಹರಿಯುತ್ತಿರುವ ತುಂಗೆ ತುಂಗಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ

ಶಿವಮೊಗ್ಗ, ಜುಲೈ 05: ಮಳೆ ಇಲ್ಲದೆ ಸೊರಗಿ ಕುಳಿತಿದ್ದ ತುಂಗೆ ಕುದುರೆಮುಖ ಕಳಸ ಮತ್ತು ಶೃಂಗೇರಿಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿದ್ದಾಳೆ ಹೆಚ್ಚಾದ ಒಳಹರಿವಿನ ಕಾರಣ ತುಂಗಾ ಡ್ಯಾಂ ಪೂರ್ಣ ಮಟ್ಟಕ್ಕೆ ನೀರು ಸಂಗ್ರಹವಾಗಿದ್ದು ಅಪಾಯ ಮಟ್ಟವನ್ನು ಮೀರಿ ಹರಿಯಲು ಕೆಲವು ಅಡಿಗಳು ಬಾಕಿ ಇದೆ.ತಡವಾದರು ಮುಂಗಾರು ಪ್ರಾರಂಭವಾಗಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಡ್ಯಾಂ ಪೂರ್ಣ ಮಟ್ಟಕ್ಕೆ ತುಂಬಿದೆ. ಇನ್ನೂ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದರೆ ಒಳಹರಿವು ಹೆಚ್ಚಾಗಿ ನೀರು ಹರಿದು ಬಂದಲ್ಲಿ…

Read More

ಅಯಾನೂರು ಕಾಡಿನಲ್ಲಿ ಪೋಲಿಸರ ಗನ್ ಮೊರೆತ..! ಕ್ರಿಮಿನಲ್ ಸೈಫುಲ್ಲಾ ಖಾನ್ ಕಾಲಿಗೆ ಗುಂಡೆಟು..ಈತ ರೌಡಿ ಪೌಝಾನ್ ಸಹಚರ

ಇತ್ತೀಚೆಗೆ ಶಿವಮೊಗ್ಗದ ಪೋಲಿಸರು ಪಾತಕಿಗಳ ನಡು ಮುರಿಯಲು ಮುಂದಾಗಿದ್ದಾರೆ.ನಿತ್ಯ ಒಂದಲ್ಲ ಒಂದು ಕ್ರೈಮ್ ನೆಡೆಸಿ ಪಾತಕಜಗತ್ತು ತಣ್ಣಗೆ ಮಲಗಿದ್ದರು ಪೋಲಿಸರು ಮಾತ್ರ ಪಾತಕಿಗಳ ಬೆನ್ನಿಗೆ ಬಿದ್ದಿದ್ದಾರೆ ಅದರಲ್ಲೂ ತಮ್ಮ ಸೊಂಟದಲ್ಲಿರುವ ಗನ್ನಿಗೆ ಕೆಲಸ ಕೊಡುತ್ತಿದ್ದರೆ. ಅದರೆ ಪೋಲಿಸರ ಗನ್ ಎಷ್ಟೇ ಮೊರೆದರು ಮಲೆನಾಡಿನಲ್ಲಿ ಪಾತಕ ಜಗತ್ತು ಮಾತ್ರ ಆಕ್ಟೀವ್ ಆಗಿದೆ. ಹೇಳಬೇಕೆಂದರೆ ಕ್ರೈಮ್ ರೇಂಜ್ ಮುಗಿಲು ಮುಟ್ಟಿದೆ ಅದರಲ್ಲೂ ಶಿವಮೊಗ್ಗದಲ್ಲಿ ಗಾಂಜಾ ಡ್ರಗ್ಸ್ ದಂಧೆ ಬೇರು ಬಿಟ್ಟರೆ ಇನ್ನಿತರ ದಂಧೆಗಳು ತಲೆ ಎತ್ತಿನಿಂತಿವೆ. ಅದರಲ್ಲೂ ಗಾಂಜಾ ಹೊಡೆಯುವ…

Read More

ವಿಜಯನಗರದ ಕಮಲಮ್ಮನ ಕೊಲೆ: ಗಂಡನ ಕಾರಿನ ಚಾಲಕನಿಂದಲೆ ಹತ್ಯೆ. ಹಣಕ್ಕಾಗಿ ಹೆಣ ಬಿತ್ತು..

ಜೂನ್‌ 17ರಂದು ಸಂಜೆ 5:30 ಅಸುಪಾಸಿನ ಸಮಯ ವಿಜಯನಗರದ ಎರಡನೇ ತಿರುವಿನಲ್ಲೊಂದು ಯಾರ ಅರಿವಿಗೆ ಬಾರದೆ ಹತ್ಯೆಯೊಂದು ನೆಡೆದುಹೋಗಿತ್ತು ..! ಆಕೆಯ ಹೇಸರು ಕಮಲಮ್ಮ. ಸ್ನೇಹಜೀವಿಯಾಗಿದ್ದ ಕಮಲಮ್ಮ ಸ್ಥಳೀಯರ ಪ್ರೀತಿಗೆ ಪಾತ್ರರಾಗಿದ್ದರು. ನಿತ್ಯ ಭಜನೆ. ಯೋಗಾಸನ ಅಂತ ತಮ್ಮ ನಿತ್ಯ ಜೀವನವನ್ನು ಸ್ನೇಹಿತರ ಜೋತೆ ಕಳಿಯುತ್ತಿದ್ದರು. ಒಟ್ಟಿನಲ್ಲಿ ಹೇಳಬೇಕೆಂದರೆ ಉತ್ತಮ ಗೃಹಿಣಿ ಇಂತಹ ಮಹಿಳೆಗೆ ಇಂತಹಾ ಸಾವು ಬರಬಾರದಿತ್ತು. ಈಕೆಯ ಪತಿ ಹೊಸದುರ್ಗದ ನೀರಾವರಿ ಇಲಾಖೆಯಲ್ಲಿ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಲ್ಲಿಕಾರ್ಜುನಯ್ಯ ನವರು. ಇವರದು…

Read More
Optimized by Optimole
error: Content is protected !!