ಪ್ರಿಯಕರನ ಜೊತೆ ಓಡಿ ಹೋಗಿದ್ದ ಪತ್ನಿ.! 5 ಕೋಟಿ ಪರಿಹಾರಕ್ಕಾಗಿ ಕರ್ನಾಟಕದ ಹೈಕೋರ್ಟ್ ಮೆಟ್ಟಿಲೇರಿದ ಪತಿ!ಎನಿದು ಪ್ರಕರಣ.?
ಪ್ರಿಯಕರನ ಜೊತೆ ಓಡಿ ಹೋಗಿದ್ದ ಪತ್ನಿ.! 5 ಕೋಟಿ ಪರಿಹಾರಕ್ಕಾಗಿ ಕರ್ನಾಟಕದ ಹೈಕೋರ್ಟ್ ಮೆಟ್ಟಿಲೇರಿದ ಪತಿ!ಎನಿದು ಪ್ರಕರಣ.? news.ashwasurya.in ಅಶ್ವಸೂರ್ಯ/ಮೈಸೂರು : ಹೆಂಡತಿಯ ಕೊಲೆ ಆರೋಪದಲ್ಲಿ ಜೈಲು ಸೇರಿ ಎರಡು ವರ್ಷ ಜೈಲಿನಲ್ಲಿ ಕಳೆದ ವ್ಯಕ್ತಿ, ಬಿಡುಗಡೆಯಾದ ಬಳಿಕವೆ ಗೊತ್ತಾಗಿದ್ದು ಸತ್ತ ಹೆಂಡತಿ ಜೀವಂತವಾಗಿ ಇದ್ದಾಳೆ ಎಂದು ಆಕೆಯನ್ನು ನೋಡಿದ ಮೇಲೆ.! ಸರ್ಕಾರದ ಪರಿಹಾರಕ್ಕೆ ಅಸಮಾಧಾನಗೊಂಡ ಎರಡು ವರ್ಷ ಜೈಲಿನಲ್ಲಿ ಕಳೆದ ವ್ಯಕ್ತಿ ಈಗ 5 ಕೋಟಿ ಪರಿಹಾರ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಿಯಕರನೊಂದಿಗೆ ಓಡಿ ಹೋದ…
