ಶಿವಮೊಗ್ಗ: ಭ್ರಷ್ಟ ಉಪ ಪ್ರಾಂಶುಪಾಲ ” ಶನಿ ಮಹಾದೇವಪ್ಪ ಭಾಗ-2 ರ ಜೋತೆಗೆ “ಕರ್ನಾಟಕ ಪಬ್ಲಿಕ್ ಸ್ಕೂಲ್”ನ ಪ್ರಥಮ ಮತ್ತು ದ್ವೀತಿಯ ಪಿಯು ಕಾಲೇಜಿನ ಪ್ರಾಂಶುಪಾಲನ ಬ್ರಹ್ಮಾಂಡ ಭ್ರಷ್ಟಾಚಾರ ದ ವರದಿ ನಿರೀಕ್ಷಿಸಿ. ಶೀಘ್ರವೇ ನಿಮ್ಮ ಮುಂದೆ..!
news.ashwasurya.in

ಅಶ್ವಸೂರ್ಯ/ಸೊರಬ : ಆನವಟ್ಟಿಯ “ಕರ್ನಾಟಕ ಪಬ್ಲಿಕ್ ಸ್ಕೂಲ್” ಸರ್ಕಾರಿ ಪ್ರೌಢಶಾಲೆಯ ಸರ್ವನಾಶಕ್ಕೊಬ್ಬ ಶನಿ ಮಹಾದೇವಪ್ಪ.! ಭಾಗ-2*ರ ವರದಿಯನ್ನು ಬರೆಯಲು ಮತ್ತಷ್ಟು ಶಕ್ತಿ ಬಂದಿದೆ. ಇತನ ಮತ್ತಷ್ಟು ಹಣದಾಹದ ಮಾಹಿತಿ ಸಿಕ್ಕಿದೆ.. ಇವನ ಜೋತೆಗೆ *ಕರ್ನಾಟಕ ಪಬ್ಲಿಕ್ ಸ್ಕೂಲ್* ನ ಪ್ರಥಮ ಮತ್ತು ದ್ವೀತಿಯ ಪಿಯುಸಿ ಕಾಲೇಜಿನ ಮತ್ತೊಂದು ಭ್ರಷ್ಟಾಚಾರದ ಮಾಹಿತಿ ಕಛೇರಿಗೆ ಬಂದು ತಲುಪಿದೆ..ಒಬ್ಬ ಭ್ರಷ್ಟನ ವರದಿಯಾಗುತ್ತಿದ್ದಂತೆ ಮತ್ತೊಬ್ಬ ಭ್ರಷ್ಟನನ್ನು ಮಟ್ಟ ಹಾಕಲು ಪೋಷಕರ ವರ್ಗಾ ರೆಡಿಯಾಗಿಬಿಟ್ಟಿದೆ.ಇಲ್ಲೂ ಅದೇ ಕಥೆ ಪ್ರವೇಶ ಶುಲ್ಕ, ಶಾಲ ಸಮವಸ್ತ್ರ, ಟಿಸಿ ಜೋತೆಗೆ ಕೆಪಿಎಸ್ ಅನುದಾನ ಕಥೆ ಸಂಪೂರ್ಣ ವರದಿ ನಿಮ್ಮ ಮುಂದೆ ಶನಿ ಮಹಾದೇವಪ್ಪ ನ ಭಾಗ-2 ವರದಿಯ ಜೋತೆಗೆ “ಕರ್ನಾಟಕ ಪಬ್ಲಿಕ್ ಸ್ಕೂಲ್” ಪಿಯು ಕಾಲೇಜು ವಿಭಾಗದ ಪ್ರಾಂಶುಪಾಲನ ಬ್ರಹ್ಮಾಂಡದ ಭ್ರಷ್ಟಾಚಾರದ ವರದಿ ನಿಮ್ಮ ಮುಂದೆ…

