ಲಂಚ ಬಾಕರ ಕಪಿಮುಷ್ಠಿಯಲ್ಲಿ ಗಬ್ಬೆದ್ದು ನಾರುತ್ತಿದೆ ಶಿವಮೊಗ್ಗ ಮಹಾನಗರ ಪಾಲಿಕೆ.!ಈ ಹಿಂದೆ ಲೋಕಾಯುಕ್ತರ ಖೆಡ್ಡಕ್ಕೆ ಬಿದ್ದಿದ್ದ ಆರ್ ಮಂಜು ಮತ್ತು ಅವನ ಹಣದ ದಾಹ.!? ಕಂದಾಯ ಇಲಾಖೆಯ ಪ್ರೇತಗಳು..!
ಲಂಚ ಬಾಕರ ಕಪಿಮುಷ್ಠಿಯಲ್ಲಿ ಗಬ್ಬೆದ್ದು ನಾರುತ್ತಿದೆ ಶಿವಮೊಗ್ಗ ಮಹಾನಗರ ಪಾಲಿಕೆ.!ಈ ಹಿಂದೆ ಲೋಕಾಯುಕ್ತರ ಖೆಡ್ಡಕ್ಕೆ ಬಿದ್ದಿದ್ದ ಆರ್ ಮಂಜು ಮತ್ತು ಅವನ ಹಣದ ದಾಹ.!? ಕಂದಾಯ ಇಲಾಖೆಯ ಪ್ರೇತಗಳು..! AAshwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕಮಿಷನರ್ ಕಮಿಷನ್ ದಂಧೆ.! ಆರ್ ಮಂಜನ ಎತ್ತುವಳಿ.! ಕಂದಾಯ ಇಲಾಖೆಯಲ್ಲಿ ಕೆಲವು ಪ್ರೇತಗಳು…. ಯಾಕೋ ಮಹಾನಗರ ಪಾಲಿಕೆಯ ಗ್ರಹಚರವೆ ನೆಟ್ಟಗೆ ಇದ್ದಂತೆ ಕಾಣುತ್ತಿಲ್ಲ. ಹತ್ತಾರು ವರ್ಷಗಳಿಂದ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲೆ ಜಾಂಡ ಹೊಡೆದು ಕುಳಿತಿರುವ ಕೆಲವು ಹಣಬಾಕ ತಿಮಿಂಗಿಲಗಳು ಅಕ್ರಮವಾಗಿ…