ಲಂಚ ಬಾಕರ ಕಪಿಮುಷ್ಠಿಯಲ್ಲಿ ಗಬ್ಬೆದ್ದು ನಾರುತ್ತಿದೆ ಶಿವಮೊಗ್ಗ ಮಹಾನಗರ ಪಾಲಿಕೆ.!ಈ ಹಿಂದೆ ಲೋಕಾಯುಕ್ತರ ಖೆಡ್ಡಕ್ಕೆ ಬಿದ್ದಿದ್ದ ಆರ್ ಮಂಜು ಮತ್ತು ಅವನ ಹಣದ ದಾಹ.!? ಕಂದಾಯ ಇಲಾಖೆಯ ಪ್ರೇತಗಳು..!
AAshwasurya/Shivamogga
ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕಮಿಷನರ್ ಕಮಿಷನ್ ದಂಧೆ.! ಆರ್ ಮಂಜನ ಎತ್ತುವಳಿ.! ಕಂದಾಯ ಇಲಾಖೆಯಲ್ಲಿ ಕೆಲವು ಪ್ರೇತಗಳು…. ಯಾಕೋ ಮಹಾನಗರ ಪಾಲಿಕೆಯ ಗ್ರಹಚರವೆ ನೆಟ್ಟಗೆ ಇದ್ದಂತೆ ಕಾಣುತ್ತಿಲ್ಲ. ಹತ್ತಾರು ವರ್ಷಗಳಿಂದ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲೆ ಜಾಂಡ ಹೊಡೆದು ಕುಳಿತಿರುವ ಕೆಲವು ಹಣಬಾಕ ತಿಮಿಂಗಿಲಗಳು ಅಕ್ರಮವಾಗಿ ಹಣ ಮಾಡುವ ಅಷ್ಟೂ ಪಟ್ಟುಗಳನ್ನು ಕರತಲಕ ಮಾಡಿಕೊಂಡು ಸಾರ್ವಜನಿಕರನ್ನು ನುಣ್ಣಗೆ ರುಬ್ಬುತ್ತಿದ್ದಾರೆ .! ಇಲ್ಲಿ ನೀವು ಯಾವುದೇ ಕೆಲಸ ಮಾಡಿಸಲು ಹೊದರು ಗರಿ ಗರಿ ನೋಟಿನ ಘಮಲು ಅಲ್ಲಿನ ಅಧಿಕಾರಿಗಳಿಗೆ ಬಡಿಯ ಬೇಕು ಇಲ್ಲವಾದರೆ ನಿಮ್ಮ ಕೆಲಸ ಫೈಲು ಘಟಾರದ ಗುಂಡಿ ಸೇರಿದಂತೆ.! ಅ ಮಟ್ಟಕ್ಕೆ ಇಲ್ಲಿ ಲಂಚಬಾಕತನ ಮಿತಿಮೀರಿ ಹೋಗಿದೆ.
ಪ್ರತಿಯೊಂದು ವಿಭಾಗದಲ್ಲೂ ಲಂಚಬಾಕತನದ ಭರಾಟೆ ಭರ್ಜರಿಯಾಗಿದೆ.!ಶಿವಮೊಗ್ಗ ಮಹಾನಗರ ಪಾಲಿಕೆ ಅಷ್ಟೂ ಕರ್ಮಕಾಂಡವನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡಲಿದ್ದೇನೆ ಮುಂದಿನ ವರದಿಯಲ್ಲಿ.. ನಿಮ್ಮ ಅಶ್ವಸೂರ್ಯ ದಲ್ಲಿ……
ಇದು ಮಹಾನಗರ ಪಾಲಿಕೆಯೋ ಲಂಚ ಬಾಕರ ತಾಣವೋ…. ಇಲ್ಲಿ ಹಣ ಇಲ್ಲದೆ ಯಾವ ಕೆಲಸವು ಸಾಧ್ಯವಿಲ್ಲ.. ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮಂಜುನಾಥರ ಮಹಿಮೆ ಅಪಾರ….. ಸಂಪೂರ್ಣ ವರದಿ…ನಿರಿಕ್ಷೀಸಿ