ICC Champions Trophy 2025: ಪಾಕಿಸ್ತಾನ ಟೂರ್ನಿಯಿಂದ ಹೊರಕ್ಕೆ. 3 ವರ್ಷಗಳ ಶ್ರಮ ವ್ಯರ್ಥ.! PCBಗೆ ಮತ್ತೆ ಸಂಕಷ್ಟ..!
ICC Champions Trophy 2025: ಪಾಕಿಸ್ತಾನ ಟೂರ್ನಿಯಿಂದ ಹೊರಕ್ಕೆ. 3 ವರ್ಷಗಳ ಶ್ರಮ ವ್ಯರ್ಥ.! PCBಗೆ ಮತ್ತೆ ಸಂಕಷ್ಟ..! news.ashwasurya.com/Shivamogga ಅಶ್ವಸೂರ್ಯ: ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಪಾಕಿಸ್ತಾನ ಭಾನುವಾರ ನಡೆದ ಸಾಂಪ್ರದಾಯಿತ ಎದುರಾಳಿ ಭಾರತ ತಂಡದ ವಿರುದ್ಧವೂ ಹೀನಾಯ ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿದೆ.ಚಾಂಪಿಯನ್ಸ್ ಟ್ರೋಫಿ ಆರಂಭವಾದ ಐದೇ ದಿನಗಳಲ್ಲಿ ಪಾಕಿಸ್ತಾನ ತಂಡ ಟೂರ್ನಿಯಿಂದಲೇ ಹೊರಬಿದ್ದಿದ್ದು, ತನ್ನ ದೇಶದಲ್ಲೇ ಟೂರ್ನಿ ಆಯೋಜನೆಗಾಗಿ ಹರಸಾಹಸ ಪಟ್ಟಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಅಕ್ಷರಶಃ ಸಂಕಷ್ಟಕ್ಕೆ…