ಬೆಂಗಳೂರು: ದರ್ಶನ್ ರಾಜಕೀಯ ಎಂಟ್ರಿ ಸುದ್ದಿ ಬೆನ್ನಲ್ಲೇ ಕಿಚ್ಚಾ- ಡಿಕೆಶಿ ಭೇಟಿ, ಅಸಲಿ ಕಾರಣ ತೆರೆದಿಟ್ಟ ಡಿಕೆ ಶಿವಕುಮಾರ್..
ಬೆಂಗಳೂರು: ದರ್ಶನ್ ರಾಜಕೀಯ ಎಂಟ್ರಿ ಸುದ್ದಿ ಬೆನ್ನಲ್ಲೇ ಕಿಚ್ಚಾ- ಡಿಕೆಶಿ ಭೇಟಿ, ಅಸಲಿ ಕಾರಣ ತೆರೆದಿಟ್ಟ ಡಿಕೆ ಶಿವಕುಮಾರ್. news.ashwasurya.in/Shivamogga ಅಶ್ವಸೂರ್ಯ/ಬೆಂಗಳೂರು: ಕಿಚ್ಚ ಸುದೀಪ್ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ದಿಢೀರ್ ಭೇಟಿ ಮಾಡಲು ಕಾರಣವೇನು.? ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿಕೆ ಸುದೀಪ್ ಭೇಟಿ ಹಿಂದಿನ ಅಸಲಿ ಕಾರಣದ ತಿಳಿಸಿದ್ದಾರೆ.ನಟ ಕಿಚ್ಚ ಸುದೀಪ್ ಅವರು ಬೆಂಗಳೂರಿನಲ್ಲಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನೆಗೆ ದಿಢೀರ್ ಭೇಟಿ ನೀಡಿದ್ದರು ಕಾರಣ ಸಿಸಿಎಲ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಗೆ…