57 ವರ್ಷದ ಗುತ್ತಿಗೆದಾರನ ಬಟ್ಟೆ ಬಿಚ್ಚಿಸಿ ಹನಿಟ್ರ್ಯಾಪ್ ಖೆಡ್ಡಕ್ಕೆ ಕೆಡವಿ ಕೊಂಡಿದ್ದ 21 ವರ್ಷದ ಬ್ಯೂಟಿ ನಯನ ಅರೆಸ್ಟ್.!
57 ವರ್ಷದ ಗುತ್ತಿಗೆದಾರನ ಬಟ್ಟೆ ಬಿಚ್ಚಿಸಿ ಹನಿಟ್ರ್ಯಾಪ್ ಖೆಡ್ಡಕ್ಕೆ ಕೆಡವಿ ಕೊಂಡಿದ್ದ 21 ವರ್ಷದ ಬ್ಯೂಟಿ ನಯನ ಅರೆಸ್ಟ್.! news.ashwasurya.in/Shivamogga ಅಶ್ವಸೂರ್ಯ/ಬೆಂಗಳೂರು: ಬೆಂಗಳೂರಿನ ಬ್ಯಾಡರಹಳ್ಳಿ ಠಾಣವ್ಯಾಪ್ತಿಯಲ್ಲಿ 21 ವರ್ಷದ ಬ್ಯೂಟಿ ನಯನ 51 ವರ್ಷದ ಸಿವಿಲ್ ಕಂಟ್ರಾಕ್ಟರ್‌ರನ್ನು ಮೋಹದ ಭಲೇಗೆ ಬಿಡಿಸಿಕೊಂಡು ಬಟ್ಟೆ ಬಿಚ್ಚಿಸಿ ಆತನ ಬೆತ್ತಲೆ ವಿಡಿಯೋ ಮಾಡಿ ಹನಿಟ್ರ್ಯಾಪ್‌ಗೆ ಕೆಡವಿಕೊಂಡು ಆತನನ್ನು ಬ್ಲಾಕ್ ಮೇಲ್ ಮಾಡಿ ನಕಲಿ ಪೊಲೀಸರ ತಂಡವನ್ನು ರಚಿಸಿಕೊಂಡು ಹಣ ಮತ್ತು ಚಿನ್ನಾಭರಣಗಳನ್ನು ದೋಚಿದ್ದಳು. ನಕಲಿ ಪೊಲೀಸರ ತಂಡದೊಂದಿಗೆ ಸೇರಿ ಈ…