Headlines

2022ರಲ್ಲಿ ನೆಡೆದ ಜಿಕ್ರುಲ್ಲಾ ಹತ್ಯೆ ಪ್ರಕರಣದ ನಾಲ್ಕು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 30,000/- ದಂಡ.

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಪಿ. ಓ. ಪುಷ್ಪಾ, ಸರ್ಕಾರಿ ಅಭಿಯೋಜಕರು, ಪ್ರಕರಣದ ವಾದ ಮಂಡಿಸಿದ್ದು ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಪ್ರಕರಣದ ಆರೋಪಿಗಳಾದ 1) ಶಹಬಾಜ್ ಶರೀಫ್, 20 ವರ್ಷ, ಮಿಳ್ಳಘಟ್ಟ, ಶಿವಮೊಗ್ಗ ಟೌನ್, 2) ವಸೀಂ ಅಕ್ರಂ @ ಚೆ ಉಂಗ್ಲಿ, 20 ವರ್ಷ, ಟೆಂಪೋ ಸ್ಟಾಂಡ್, ಶಿವಮೊಗ್ಗ ಟೌನ್, 3) ವಸೀಂ ಅಕ್ರಮ @ ಕಾಲಾ ವಸೀಂ, 20 ವರ್ಷ, ಬುದ್ದಾ ನಗರ, ಶಿವಮೊಗ್ಗ ಟೌನ್ ಮತ್ತು 4) ಫಯಾಜ್ ಉಲ್ಲಾ ರೆಹಮಾನ್ @ ರುಮಾನ್, 23 ವರ್ಷ, ಮುರಾದ್ ನಗರ ಶಿವಮೊಗ್ಗ ಟೌನ್ ಇವರುಗಳ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಶ್ರೀಮತಿ ಪಲ್ಲವಿ ಬಿ.ಆರ್ ರವರು ದಿನಾಂಕ:- 16-01-2025 ರಂದು ನಾಲ್ಕೂ ಜನ ಆರೋಪಿತರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 30,000/- ದಂಡ ವಿಧಿಸಿ ಆದೇಶಿಸಿರುತ್ತಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!