ಪಶ್ಚಿಮ ಘಟ್ಟ: 153.80 ಚ.ಕಿ.ಮೀ. ಅರಣ್ಯ ಪ್ರದೇಶ ನಾಶ;ಮಲೆನಾಡ ತವರು ಜಿಲ್ಲೆ ಶಿವಮೊಗ್ಗಕ್ಕೆ ಮೊದಲ ಸ್ಥಾನ.!
ಪಶ್ಚಿಮ ಘಟ್ಟ: 153.80 ಚ.ಕಿ.ಮೀ. ಅರಣ್ಯ ಪ್ರದೇಶ ನಾಶ;ಮಲೆನಾಡ ತವರು ಜಿಲ್ಲೆ ಶಿವಮೊಗ್ಗಕ್ಕೆ ಮೊದಲ ಸ್ಥಾನ.! ಅಶ್ವಸೂರ್ಯ/ಶಿವಮೊಗ್ಗ : ಪಶ್ಚಿಮ ಘಟ್ಟದ ಸೆರಗಿನಲ್ಲಿ ಕರ್ನಾಟಕ 10 ಜಿಲ್ಲೆಗಳಿದ್ದು, ಈ ಪೈಕಿ 6ರಲ್ಲಿ ಅರಣ್ಯ ನಾಶ ಹೆಚ್ಚಾಗಿದೆ 2013ರಿಂದ 2023ರ ನಡುವೆ ಈ 6 ಜಿಲ್ಲೆಗಳಲ್ಲಿ 153.80 ಚದರ ಕಿ.ಮೀ.ನಷ್ಟು ಅರಣ್ಯ ಪ್ರದೇಶ ನಾಶವಾಗಿದೆ ಎಂದು ವರದಿಯಾಗಿದೆ.ಕೇಂದ್ರ ಸರ್ಕಾರವು ಇತ್ತೀಚೆಗೆ ಬಿಡುಗಡೆ ಮಾಡಿದ ‘ಭಾರತೀಯ ಅರಣ್ಯ ಸ್ಥಿತಿಗತಿ ವರದಿ-2023’ ಪ್ರಕಾರ, ಹೆಚ್ಚು ಅರಣ್ಯ ನಾಶವಾದ ಜಿಲ್ಲೆಗಳಲ್ಲಿ ಶಿವಮೊಗ್ಗ ಜಿಲ್ಲೆ ಪ್ರಥಮ…