ಎಷ್ಟೇ ಎತ್ತರಕ್ಕೆ ಬೆಳೆದರು ನಮ್ಮೂರು,ನಮ್ ಭಾಷಿ, ನಮ್ಮ ಜನರನ್ನ ಮರೆಯಬಾರದು, ಕುಂದಾಪ್ರ ಭಾಷಿ ಅಲ್ಲ ನಮ್ಮ ಬದಕ್: ರಿಷಬ್ ಶೆಟ್ಟಿ
ಎಷ್ಟೇ ಎತ್ತರಕ್ಕೆ ಬೆಳೆದರು ನಮ್ಮೂರು,ನಮ್ ಭಾಷೆ, ನಮ್ಮ ಜನರನ್ನ ಮರೆಯಬಾರದು, ಕುಂದಾಪ್ರ ಭಾಷಿ ಅಲ್ಲ ನಮ್ಮ ಬದಕ್: ರಿಷಬ್ ಶೆಟ್ಟಿ ಅಶ್ವಸೂರ್ಯ/ಶಿವಮೊಗ್ಗ: ಕುಂದಾಪ್ರ ಭಾಷಿ ಅಲ್ಲ ನಮ್ಮ ಬದಕ್. ಹೊಸ ಪೀಳಿಗೆ ನಮ್ಮ ಸಂಸ್ಕೃತಿ,ಆಚಾರ ವಿಚಾರಗಳಿಂದ ದೂರ ಉಳಿಯುತ್ತಿದೆ. ನಮಗೆ ರಾಮಾಯಣ, ಮಹಾಭಾರತಗಳೆಲ್ಲವೂ ತಿಳಿದಿದ್ದು ನಮ್ಮ ಮಣ್ಣಿನ ಯಕ್ಷಗಾನದಿಂದ, ಕುಂದಾಪ್ರ ಕನ್ನಡ ಹಬ್ಬದಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳು ನಮ್ಮತನ ಅರಿತು ಪುನಃ ನಮ್ಮೂರ ಭಾಷಿ,ಸಂಸ್ಕೃತಿಯನ್ನು ಆಚರಣೆಗೆ ತರುವಂತಾಗಬೇಕು. ನಾವು ಸಿನಿಮಾದಲ್ಲೂ ಅವಕಾಶ ಸಿಕ್ಕಲ್ಲೆಲ್ಲ ನಮ್ಮ ಮಣ್ಣಿನ ಅಕ್ಕಿಮುಡಿ,…