ತುಂಗಾಭದ್ರ ಮೈ ಶುಗರ್ ಕಂಪನಿಯ ಜಮೀನು ಸಾಗುವಳಿ ಮಾಡುತ್ತಿರುವ ರೈತರನ್ನ ಒಕ್ಕಲೆಬ್ಬಿಸದಂತೆ ಕಾನೂನು ಕ್ರಮ : ಕಿಮ್ಮನೆ ರತ್ನಾಕರ್, ಮಾಜಿ ಸಚಿವರು
ತುಂಗಾಭದ್ರ ಮೈ ಶುಗರ್ ಕಂಪನಿಯ ಜಮೀನು ಸಾಗುವಳಿ ಮಾಡುತ್ತಿರುವ ರೈತರನ್ನ ಒಕ್ಕಲೆಬ್ಬಿಸದಂತೆ ಕಾನೂನು ಕ್ರಮ : ಕಿಮ್ಮನೆ ರತ್ನಾಕರ್, ಮಾಜಿ ಸಚಿವರು ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ರವರ ನೇತೃತ್ವದಲ್ಲಿ ತುಂಗಾಭದ್ರ ಮೈ ಶುಗರ್ ಕಂಪನಿಯ ಜಮೀನು ಸಾಗುವಳಿ ಮಾಡುತ್ತಿರುವ ರೈತರನ್ನ ಒಕ್ಕಲೆಬ್ಬಿಸದಂತೆ ಕಾನೂನು ಕ್ರಮ ಕೈಗೊಳ್ಳಲು ಬೆಂಗಳೂರಿನಲ್ಲಿ ಅಡ್ವಕೇಟ್ ಜನರಲ್ ರವರನ್ನು ಭೇಟಿಮಾಡಿ ರೈತರಿಗೆ ನ್ಯಾಯ ಕೊಡಿಸುವಂತೆ ಕೊರಲಾಯಿತು. ಈ ಸಂದರ್ಭದಲ್ಲಿ ಗ್ರಾಮಾಂತರ ಶಾಸಕರಾದ ಶ್ರೀಮತಿ ಶಾರದಪೂರ್ಯನಾಯ್ಕ,ಶ್ರೀನಿವಾಸ್ ಕರಿಯಣ್ಣ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಆರ್,ವಿಜಯಕುಮಾರ್(ದನಿ)ಸಂತೇಕಡೂರುರವರು,ವಕೀಲರಾದ ಧರ್ಮರಾಜ್,ಶಾಂತವೀರನಾಯ್ಕ,ಎಂ,ಬಿ…