ಕಿತ್ತೊದ ಲವರ್ ಜೊತೆ ಸೇರಿ ಸುಂದರವಾದ ಗಂಡನನ್ನೆ ಹತ್ಯೆಮಾಡಿದ ಹೆಂಡತಿ.!ಅಳಿಯನನ್ನು ಹತ್ಯೆಮಾಡಿದ ಪಾಪಿ ಮಗಳನ್ನು ಗಲ್ಲಿಗೇರಿಸಿ’ ಎಂದು ಕಣ್ಣೀರಿಟ್ಟ ಪೋಷಕರು.!
ಕಿತ್ತೊದ ಲವರ್ ಜೊತೆ ಸೇರಿ ಸುಂದರವಾದ ಗಂಡನನ್ನೆ ಹತ್ಯೆಮಾಡಿದ ಹೆಂಡತಿ.!ಅಳಿಯನನ್ನು ಹತ್ಯೆಮಾಡಿದ ಪಾಪಿ ಮಗಳನ್ನು ಗಲ್ಲಿಗೇರಿಸಿ’ ಎಂದು ಕಣ್ಣೀರಿಟ್ಟ ಪೋಷಕರು.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಮೀರತ್: ಹತ್ಯೆಮಾಡಿದ ಮೃತ ದೇಹವನ್ನು 15 ತುಂಡರಸಿ ಪ್ಲಾಸ್ಟಿಕ್ ಡ್ರಮ್ ನಲ್ಲಿ ಹಾಕಿ ಸಿಮೆಂಟ್ ಸೀಲ್ ಮಾಡಿದ ಪ್ರಕರಣ ಬಯಲಾಗಿದೆ.! ಈ ಪ್ರಕರಣ ಬಯಲಾಗಿದ್ದೆ ರೋಚಕ.! ತಮ್ಮ ಮಗಳಿಂದಲೆ ಅಳಿಯನ ಹತ್ಯೆಯಾದ ಸುದ್ದಿ ತಿಳಿಯುತಿದ್ದಂತೆ ಆಕೆಯ ಹೆತ್ತವರ ಅಕ್ರಂದನ ಮುಗಿಲು ಮುಟ್ಟಿದೆ. ‘‘ನನ್ನ ಮಗಳನ್ನು ಗಲ್ಲಿಗೇರಿಸಿ ಆಕೆಗೆ ಬದುಕುವ ಯಾವುದೇ ಅರ್ಹತೆ ಇಲ್ಲ’’…