2023ರ ಸಾಲಿನ ಶ್ರಾವಣ ಮಾಸದಲ್ಲಿನ ಹಬ್ಬಗಳು ಮತ್ತು ಡಿಸೆಂಬರ್ ಅಂತ್ಯದವರೆಗೆ ಬರಲಿರುವ ಹಬ್ಬಗಳ ದಿನದ ವಿವರಗಳು
17-08-2023 ಶುಭ ಗುರುವಾರದಿಂದ ಶ್ರಾವಣ ಮಾಸ ಆರಂಭ
ಮುರುಳೀಧರ್ ಹೆಚ್ ಸಿ
18-08-2023 ಮೊದಲನೆ ಶುಕ್ರವಾರ
19-8-2023 ಮೊದಲನೆ ಶ್ರಾವಣ ಶನಿವಾರ.
20-8-2023 ಭಾನುವಾರ ನಾಗರ ಚೌತಿ.
21-8-2023 ಸೋಮವಾರ ನಾಗರ ಪಂಚಮಿ.
22-8-2023 ಮಂಗಳವಾರ ಮಂಗಳ ಗೌರಿ ವ್ರತ.
25-8-2023 ಶುಕ್ರವಾರ ವರಮಹಾಲಕ್ಷ್ಮೀವ್ರತ, ದೇವಿ ಪವಿತ್ರಾರೋಪಣ.
26-8-2023 ಎರಡನೆ ಶ್ರಾವಣ ಶನಿವಾರ.
29-8-2023 ಮಂಗಳಗೌರಿ ವ್ರತ,ಓಣಂ ಋಗ್ವೇದ ಉಪಾಕರ್ಮ.
30-8-2023 ಬುಧವಾರ ಯಜುರ್ ಉಪಾಕರ್ಮ, ರಕ್ಷಾಬಂಧನ.
31-8-2023 ಗುರುವಾರ
ನೂಲು ಹುಣ್ಣಿಮೆ.
1-9-2023 ಶುಕ್ರವಾರ ಶ್ರೀ
ರಾಘವೇಂದ್ರ ಸ್ವಾಮಿಗಳ ಆರಾಧನೆ.
2-9-2023 ಮೂರನೆ ಶ್ರಾವಣ ಶನಿವಾರ.
5-9-2023 ಮಂಗಳ ಗೌರಿ ವ್ರತ.
6-9-2023 ಬುಧವಾರ ಶ್ರೀಕೃಷ್ಣ ಜನ್ಮಾಷ್ಟಮಿ.
8-9-2023 ಕೊನೆಯ ಶ್ರಾವಣ ಶುಕ್ರವಾರ.
9-9-2023 ಕೊನೆಯ ಶ್ರಾವಣ ಶನಿವಾರ.
12-9-2023 ಮಂಗಳ ಗೌರಿ ವ್ರತ.
14-9-2023 ಗುರುವಾರ ಅಮಾವಾಸ್ಯೆ.
15-9-2023 ಭಾದ್ರಪದ ಮಾಸ ಆರಂಭ.
18-9-2023 ಸೋಮವಾರ ಸ್ವರ್ಣಗೌರಿ ವ್ರತ,
ವರಸಿದ್ಧಿವಿನಾಯಕ ವ್ರತ.
19-9-2023 ಮಂಗಳವಾರ ಋಷಿ ಪಂಚಮಿ.
28-9-2023 ಗುರುವಾರ ಶ್ರೀ ಅನಂತ ಪದ್ಮನಾಭ ಸ್ವಾಮಿ ವ್ರತ.
30-9-2023 ಶನಿವಾರ ಪಿತೃ ಪಕ್ಷ ಆರಂಭ
14-10-2023 ಶನಿವಾರ ಮಹಾಲಯ ಅಮಾವಾಸ್ಯೆ.
15-10-2023 ಭಾನುವಾರ ಶ್ರೀ ನವರಾತ್ರಿ ಆರಂಭ,ಶ್ರೀ ಚಾಮುಂಡೇಶ್ವರಿ ದೇವಿಯ ದಸರಾ.
20-10-2023 ಶುಕ್ರವಾರ ಸರಸ್ವತಿ ಪೂಜೆ.
22-10-2023 ಭಾನುವಾರ ದುರ್ಗಾಷ್ಟಮಿ.
23-10-2023 ಸೋಮವಾರ ಮಹಾ ನವಮಿ ಆಯುಧ ಪೂಜೆ.
24-10-2023 ಮಂಗಳವಾರ ವಿಜಯದಶಮಿ.
11-11-2023 ಶನಿವಾರ ತ್ರಯೋದಶಿ ನೀರು ತುಂಬುವ ಹಬ್ಬ.
12-11-2023 ಭಾನುವಾರ ನರಕ ಚತುರ್ಧಶಿ.
13-11-2023 ಸೋಮವಾರ ದೀಪಾವಳಿ ಅಮಾವಾಸ್ಯೆ.
14-11-2023 ಮಂಗಳವಾರ ಬಲಿ ಪಾಡ್ಯಮಿ ದೀಪಾವಳಿ ಹಬ್ಬ.
– ಶುಭ –
Voice of common man in words