

ತಾಲ್ಲೂಕಿನ ಮೇಗರವಳ್ಳಿ ಗ್ರಾಮದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಈ ಸಾಲಿನ ಚುನಾವಣೆ ನೆಡೆದಿದ್ದು ಸ್ಫರ್ಧಿಸಿದವರಲ್ಲಿ ಹನ್ನೊಂದು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳ ವಿವರ ಈ ರೀತಿ ಇದೆ ಎಮ್ ಆರ್ ಪ್ರಮೋದ ಹೆಗ್ಡೆ, ಪಿ ಎನ್ ಮಹೇಶ್,ಕೆ ಎಸ್ ರತ್ನಾಕರ ಭಟ್,ಕೆ ಎ ವಸುಪಾಲ,ಎಸ್ ವೈ ಗೀತಾ,ಮಹಾಬಲ,
ಹೆಚ್ ಎಸ್ ಸತ್ಯನಾರಾಯಣ,
ಮಂಜುಳಾ,
ಸಿ ಜಿ ವೆಂಕಟೇಶ್,
ಎಮ್ ಆರ್ ವೆಂಕಟೇಶ್ ಹೆಗ್ಡೆ,
ನವೀನ ಎಮ್ ವೈ ಇವರೆಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದರೆ. ಇವರೆಲ್ಲರನ್ನೂ ಸ್ಥಳೀಯ ಗ್ರಾಮಸ್ಥರು ಮತ್ತು ಸೊಸೈಟಿಯ ಶೇರುದಾರರು ಹಾಗೂ ಅಧಿಕಾರಿಗಳು ಸಿಬ್ಬಂದಿ ವರ್ಗ ಶುಭಾಶಯವನ್ನು ಕೋರಿದ್ದಾರೆ
ಅವಿರೋಧವಾಗಿ ಆಯ್ಕೆಯಾದ ಎಲ್ಲಾ ಸದಸ್ಯರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದ್ದಾರೆ
ಸುಧೀರ್ ವಿಧಾತ, ಶಿವಮೊಗ್ಗ
