ದಾವಣಗೆರೆ :ಅದೇನು ದುರಾಸೆಯೋ.. ಕೆಲವು ಪೊಲೀಸರಿಗೆ.!? ದಿಡಿರ್ ಶ್ರೀಮಂತರಾಗಲು PSI ಗಳ ಗೇಮ್ ಪ್ಲಾನ್.! ಅತಿ ಆಸೆಗೆ ಫಿಕ್ಸ್ ಆಯ್ತು ಜೈಲೂಟ.!
ದಾವಣಗೆರೆ :ಅದೇನು ದುರಾಸೆಯೋ.. ಕೆಲವು ಪೊಲೀಸರಿಗೆ.!? ದಿಡಿರ್ ಶ್ರೀಮಂತರಾಗಲು PSI ಗಳ ಗೇಮ್ ಪ್ಲಾನ್.! ಅತಿ ಆಸೆಗೆ ಫಿಕ್ಸ್ ಆಯ್ತು ಜೈಲೂಟ.! ವ್ಯಾಪಾರಿ ಬಳಿ ದರೋಡೆ ಮಾಡಿದ್ದ ಇಬ್ಬರು ಪಿಎಸ್‍ಐ ಸೇರಿ ನಾಲ್ವರನ್ನು ದಾವಣಗೆರೆಯ ಕೆಟಿಜೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಪಿಎಸ್‍ಐಗಳನ್ನು ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಇಬ್ಬರಿಗೆ ಸಹಕರಿಸಿದ್ದ ಚಿನ್ನದಂಗಡಿಯ ಕೆಲಸಗಾರರಾದ ಸತೀಶ್ ರೇವಣಕರ್, ನಾಗರಾಜ್ ರೇವಣಕರ್ ಎಂಬವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳು ಪಿಎಸ್‍ಐಗಳಿಗೆ ವ್ಯಾಪಾರಿ…
