ಪತ್ರಕರ್ತನನ್ನೆ ಹತ್ಯೆಮಾಡಿದ ಅಕ್ರಮ ಪಡಿತರ ದಂಧೆಕೋರರು.!
ಪತ್ರಕರ್ತನನ್ನೆ ಹತ್ಯೆಮಾಡಿದ ಅಕ್ರಮ ಪಡಿತರ ಅಕ್ಕಿ ದಂಧೆಕೋರರು.! news.ashwasurya.in ಅಶ್ವಸೂರ್ಯ/ಜಮಖಂಡಿ : ಅಕ್ರಮ ಪಡಿತರ ಅಕ್ಕಿ ದಂಧೆಕೋರರ ಗ್ಯಾಂಗ್ ಪತ್ರಕರ್ತನನ್ನೇ ಕೊಂದು ಮುಗಿಸಿದ್ದಾರೆ.! ವಾಹನ ಹಾಯಿಸಿ ಅಪಘಾತವೆಂದು ಬಿಂಬಿಸಿದ್ದ ಪ್ರಕರಣವನ್ನು ಬೆನ್ನತ್ತಿದ ಪೊಲೀಸರ ತಂಡ ಇದೊಂದು ಕೊಲೆ ಎಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ರಮ ಪಡಿತರದ ದಂಗೆಕೋರರು ಪತ್ರಕರ್ತನನ್ನೇ ಹತ್ಯೆಮಾಡಿದ್ದಾರೆ ಆತನ ಮೇಲೆ ವಾಹನ ಚಲಾಯಿಸಿ ಅಪಘಾತವೆಂದು ಬಿಂಬಿಸಿದ್ದ ಪ್ರಕರಣವನ್ನು ಕೈಗೆತ್ತಿಕೊಂಡು ಬೆನ್ನತ್ತಿದ ಪೊಲೀಸರು ಇದೊಂದು ಕೊಲೆ ಎಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು…
