ಬೆಂಗಳೂರು : ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್‌ಗಳ ಟೋಪಿ ಇಂದಿನಿಂದ ಬದಲಾವಣೆ: ಹಳೆಯ ಕ್ಯಾಪ್ ಗೆ ಗುಡ್ ಬೈ, ಹೋಸ ಪೀಕ್ ಕ್ಯಾಪ್!
ಬೆಂಗಳೂರು : ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್‌ಗಳ ಟೋಪಿ ಇಂದಿನಿಂದ ಬದಲಾವಣೆ: ಹಳೆಯ ಕ್ಯಾಪ್ ಗೆ ಗುಡ್ ಬೈ, ಹೋಸ ಪೀಕ್ ಕ್ಯಾಪ್! news.ashwasurya.in ಅಶ್ವಸೂರ್ಯ/ಬೆಂಗಳೂರು: ಇಂದಿನಿಂದ (ಅ.28) ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಕಾನ್‌ಸ್ಟೆಬಲ್‌ಗಳು ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳಿಗೆ ನೇವಿ ಬ್ಲೂ ಪೀಕ್ ಕ್ಯಾಪ್‌ಗಳನ್ನು (ಪಿ-ಸಿಎಪಿ) ವಿತರಿಸಲಿದ್ದು , ಹಲವಾರು ವರ್ಷಗಳಿಂದ ಪೊಲೀಸರು ಧರಿಸುವ ಸ್ಲೌಚ್ ಟೋಪಿಗಳನ್ನು ಬದಲಾಯಿಸಲಾಗುತ್ತಿದೆ.ಪೊಲೀಸ್ ಸಿಬ್ಬಂದಿಗೆ ಇಂದು (ಅಕ್ಟೋಬರ್ 28) ಪಿ-ಕ್ಯಾಪ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ…
