ಬೆಂಗಳೂರು : ಕುಡಿಯದಿದ್ರೂ ಪಾಸಿಟಿವ್ ತೋರಿಸಿದ ಡ್ರಿಂಕ್ ಅಂಡ್ ಡ್ರೈವ್ ಪತ್ತೆ ಯಂತ್ರ: ಸರ್ಕಾರ, ಪೊಲೀಸರಿಗೆ ಹೈಕೋರ್ಟ್ ನೋಟಿಸ್ ಜಾರಿ.
ಬೆಂಗಳೂರು : ಕುಡಿಯದಿದ್ರೂ ಪಾಸಿಟಿವ್ ತೋರಿಸಿದ ಡ್ರಿಂಕ್ ಅಂಡ್ ಡ್ರೈವ್ ಪತ್ತೆ ಯಂತ್ರ: ಸರ್ಕಾರ, ಪೊಲೀಸರಿಗೆ ಹೈಕೋರ್ಟ್ ನೋಟಿಸ್ ಜಾರಿ. ವಾಹನ ಚಾಲಕರು ಕುಡಿದು ವಾಹನ ಚಲಾಯಿಸುತ್ತಿದ್ದಾರೆಯೇ ಎಂದು ಪರಿಶೀಲಿಸಲು ಸಂಚಾರ ಪೊಲೀಸರು ಬಳಸುವ ಬ್ರೀಥಲೈಸರ್‌ಗಳನ್ನು ತಿರುಚಬಾರದು ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ. ಅಜಯ್ ಕುಮಾರ್ ಕಶ್ಯಪ್ ಸಿ ಎಂಬವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ರಾಜ್ಯ ಮತ್ತು ಪೊಲೀಸ್ ಆಯೋಗ (ಸಂಚಾರ)ಕ್ಕೆ ನೋಟಿಸ್ ಜಾರಿ ಮಾಡುವಾಗ ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಹೀಗೆ…
