ವೈರಲ್ ವಿಡಿಯೋ : ಇದು ಅಮೆಜಾನ್ ಕಾಡಲ್ಲ.! ಕಾಡಿನ ಮಧ್ಯದಲ್ಲಿರೋ ಅದ್ಭುತ ಕ್ರಿಕೆಟ್ ಮೈದಾನ.! ಹೌದು ಇದು ಇರೋದಾದ್ರು ಎಲ್ಲಿ.?
ವೈರಲ್ ವಿಡಿಯೋ : ಇದು ಅಮೆಜಾನ್ ಮಳೆ ಕಾಡಲ್ಲ.! ಕಾಡಿನ ಮಧ್ಯದಲ್ಲಿರೋ ಅದ್ಭುತ ಕ್ರಿಕೆಟ್ ಮೈದಾನ.! ಹೌದು ಇದು ಇರೋದಾದ್ರು ಎಲ್ಲಿ.? ASHWASURYA/SHIVAMOGGA news.ashwasurya.in ಅಶ್ವಸೂರ್ಯ/ತಿರುವನಂತಪುರಂ:ಈ ಕ್ರಿಕೆಟ್ ಮೈದಾನ ನೋಡಿ ನೆಟ್ಟಿಗರು ಅದರಲ್ಲೂ ಕ್ರಿಕೆಟ್ ಆಟಗಾರರು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಭಾರತವು ಹಲವು ಅದ್ಭುತ ಸ್ಥಳಗಳಿಂದ ಕೂಡಿದೆ. ಅವುಗಳಲ್ಲಿ ಅನಿರೀಕ್ಷಿತವಾದುದು ಎಲ್ಲರ ಗಮನ ಸೆಳೆಯುತ್ತದೆ. ಇತ್ತೀಚೆಗೆ ಕೇರಳದ ಕ್ರಿಕೆಟ್ ಮೈದಾನವೊಂದರ ವಿಡಿಯೊ ಸೋಷಿಯಲ್ ಮಿಡಿಯಾದಲ್ಲಿ ಎಲ್ಲರ ಗಮನಸೆಳೆದು ವಿಡಿಯೋ ಭರ್ಜರಿಯಾಗಿ ವೈರಲ್ ಆಗಿದೆ. ಈ ಅದ್ಭುತ…
