ಸುಂದರಿ ಹಿಂದೆ ‘ಹನಿ’ ಸವಿಯಲು ಹೋಗಿ ಮನಿ ಕಳೆದುಕೊಂಡ ಅಂಕಲ್.!?
ಸುಂದರಿ ಹಿಂದೆ ಹೋಗಿ ‘ಹನಿ’ ಸವಿಯಲು ಹೋಗಿ ಮನಿ ಕಳೆದುಕೊಂಡ ಅಂಕಲ್.!? ಅಶ್ವಸೂರ್ಯ/ಶಿವಮೊಗ್ಗ: ಬೆಂಗಳೂರಿನಲ್ಲಿ ಸುಂದರಿಯೊಬ್ಬಳು ಕರೆದಳು ಅಂತಾ ಆಕೆಯ ಹಿಂದೆ ಜೊಲ್ಲು ಸೇರಿಸಿಕೊಂಡು ಹೋದ ಅಂಕಲ್ ಒಬ್ಬರಿಗೆ ಪೊಲೀಸರು ಅಂತಾ ಹೇಳಿಕೊಂಡು ಲಕ್ಷಾಂತರ ರೂಪಾಯಿ ದೋಚಿಕೊಂಡು ಹೋಗಿರುವ ಘಟನೆ ವರದಿಯಾಗಿದೆ.!ಇತ್ತೀಚಿನ ದಿನಗಳಲ್ಲಿ ಪೊಲೀಸರ ಹೆಸರು ಹೇಳಿಕೊಂಡು ಹಣ ಪಡೆದು ವಂಚನೆ ಮಾಡುತ್ತಿರುವ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ.ಇಂತಹುದೇ ಘಟನೆಗೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ಸುಂದರ ಯುವತಿಯೊಬ್ಬಳು ಕರೆದಳು ಎಂದು ಆಕೆಯ ಬೆನ್ನತ್ತಿ ಹೋದ ಅಂಕಲ್ಲಿಗೆ ಪೊಲೀಸರು ಅಂತಾ…