ಮನಸ್ಸು ಸದಾ ಒಳಿತಲಿ ಅರಳುತಿರಲಿ….
ಮನಸ್ಸು ಸದಾ ಒಳಿತಲಿ ಅರಳುತಿರಲಿ ಒಂದು ಉದಾಹರಣೆ ಮೂಲಕ ಅರ್ಥೈಸಿಕೊಳ್ಳೋಣ.ನಂಜು ಮತ್ತು ಮಂಜು ಎಂಬ ಇಬ್ಬರು ಸ್ನೇಹಿತರು ಪ್ರವಾಸಕ್ಕೆ ಹೋಗಿರುತ್ತಾರೆ. ಅವರಿಬ್ಬರಿಗೂ ಮದುಮೇಹ ಕಾಯಿಲೆಯಿರುತ್ತೆ.ಇಬ್ಬರು ಹೋಟೆಲ್ಗೆ ಹೋಗುತ್ತಾರೆ. ಮಂಜು ರಾಗಿ ಮುದ್ದೆ ಊಟ ಮಾಡುತ್ತಾನೆ. ನಂಜು ಮಂಜು ಎಷ್ಟು ಹೇಳಿದರು ಕೇಳಲಿಲ್ಲ.ಫಿಜಾ ಬರ್ಗರ್ ತಿಂದು ಜ್ಯುಸ್ ಕುಡಿತಾನೆ. ಬೆಳಗ್ಗೆ ಹೊತ್ತಿಗೆ ಮದುಮೇಹ ಹೆಚ್ಚಾಗಿ ಸುಸ್ತಾಗುತ್ತಾನೆ. ಮಂಜು ತನ್ನ ಗೆಳೆಯ ನಂಜನನ್ನು ಆಸ್ಪತ್ರೆಗೆ ಕರ್ಕೊಂಡುಹೋಗಿ ಚಿಕಿತ್ಸೆಕೊಡಿಸ್ತಾನೆ. ನಂಜು ಸುಧಾರಿಸಿಕೊಂಡ ಮೇಲೆ ಪ್ರವಾಸ ಮುಂದುವರಿಸುತ್ತಾರೆ. ಹೋಟೆಲ್ ರೆಸೆಪ್ಸೆಷನ್ ಲೀಲಾ ಮೇಲೆ…