ಮಂಗಳೂರು:SSLC ಪ್ರಿಪರೇಟರಿ ಇಂಗ್ಲಿಷ್ ಪರೀಕ್ಷೆ ಬರೆದು ಕಾಣೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ನದಿಯಲ್ಲಿ ಶವವಾಗಿ ಪತ್ತೆ.!!

ಮಂಗಳೂರು:SSLC ಪ್ರಿಪರೇಟರಿ ಇಂಗ್ಲಿಷ್ ಪರೀಕ್ಷೆ ಬರೆದು ಕಾಣೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ನದಿಯಲ್ಲಿ ಶವವಾಗಿ ಪತ್ತೆ.!! ನ್ಯೂಸ್.ಅಶ್ವಸೂರ್ಯ.ಕಾಮ್ ಮಂಗಳೂರು: SSLC ಪ್ರಿಪರೇಟರಿ ಪರೀಕ್ಷೆ ಬರೆದು ನಂತರ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದಾರೆ. ಮುಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿ ಬಳಿಯ ನದಿಯಲ್ಲಿ ನಾಲ್ವರ ಮೃತದೇಹ ಪತ್ತೆಯಾಗಿದೆ.ಮೃತ ವಿದ್ಯಾರ್ಥಿಗಳನ್ನು ಸುರತ್ಕಲ್ ಅಗರಮೇಲ್ ನಿವಾಸಿ ಚಂದ್ರಕಾಂತ ಎಂಬವರ ಮಗ ಯಶ್ವಿತ್(15), ಹಳೆಯಂಗಡಿ ತೋಕೂರು ನಿವಾಸಿ ವಸಂತ ಎಂಬವರ ಮಗ ರಾಘವೇಂದ್ರ (15), ಸುರತ್ಕಲ್ ಗುಡ್ಡೆಕೊಪ್ಲ ನಿವಾಸಿ ವಿಶ್ವನಾಥ್ ಎಂಬವರ ಮಗ ನಿರೂಪ…

Read More

ಪೋಲಿಸರ ಅಂತರಜಿಲ್ಲಾ ವರ್ಗಾವಣೆಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್.

ಪೋಲಿಸರ ಅಂತರಜಿಲ್ಲಾ ವರ್ಗಾವಣೆಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್. news.ashwasurya.in Sudhir Vidhata ಬೆಂಗಳೂರು: ಹಲವು ತಿಂಗಳಿಂದ ಪತಿ-ಪತ್ನಿ ಒಂದೇ ಕಡೆ ಇರುವಂತೆ ಜೋತೆಗೆ ಅವರರವರ ಜಿಲ್ಲೆಗೆ ವರ್ಗಾವಣೆ ಬಯಸುವ ಪೊಲೀಸರನ್ನು ವರ್ಗಾವಣೆ ಮಾಡುವಂತೆ ಆಗ್ರಹ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಪೊಲೀಸ್​ ಸಿಬ್ಬಂದಿಗಳ ಅಂತರಜಿಲ್ಲಾ ವರ್ಗಾವಣೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ. ಅರ್ಹ ಪತಿ-ಪತ್ನಿ ಪೊಲೀಸ್ ಸಿಬ್ಬಂದಿಯ ಅಂತರಜಿಲ್ಲಾ ವರ್ಗಾವಣೆಗೆ ಗೃಹ ಸಚಿವ ಪರಮೇಶ್ವರ್​ ಡಿಜಿ & ಐಜಿಪಿ ಅಲೋಕ್‌ ಮೋಹನ್‌ಗೆ ಸೂಚಿಸಿದ್ದರು. ಈ ಹಿಂದೆ…

Read More

ಕೊನೆಗೂ ಮಗ್ಗಲು ಬದಲಿಸಿದ ಸೌಜನ್ಯ ಮೃತದೇಹ.!!:ಸೌಜನ್ಯ ತಂದೆಯಿಂದ ಹೈಕೋರ್ಟ್ ಗೆ ಮೇಲ್ಮನವಿ

ಕೊನೆಗೂ ಮಗ್ಗಲು ಬದಲಿಸಿದ ಸೌಜನ್ಯ ಮೃತದೇಹ.!!:ಸೌಜನ್ಯ ತಂದೆಯಿಂದ ಹೈಕೋರ್ಟ್ ಗೆ ಮೇಲ್ಮನವಿ news.ashwasurya.in ಇತ್ತೀಚಿನ ಒಂದೆರಡು ತಿಂಗಳಿಂದ ಸೌಜನ್ಯ ಪರ ಧ್ವನಿಗಳು ಮೌನಕ್ಕೆ ಜಾರಿದ್ದವು.ಅಕೆಯ ಸಾವಿಗೆ ನ್ಯಾಯಕೊಡಿಸಲೆ ಬೇಕೆಂದು ದೊಡ್ಡಮಟ್ಟದಲ್ಲಿ ಹೋರಾಟ‌ ನೆಡೆಯಿತು.ಅದರಲ್ಲೂ ದಕ್ಷಿಣ ಕನ್ನಡದ ಕರಾವಳಿ ಪ್ರದೇಶದಲ್ಲಿ ಭುಗಿಲೆದ್ದ ಆಕೆಯ ಪರ ಹೋರಾಟದ ಧ್ವನಿ ಇತ್ತೀಚೆಗೆ ಸೈಲೆಂಟ್ ಆಗಿತ್ತು. ಆದರೆ ಇನ್ನೇನು ಈ ಪ್ರಕರಣ ಇಲ್ಲಿಗೆ ಮುಗಿಯಿತು ಎಂದು ಕೊಂಡಿದ್ದರು ಸಾಕಷ್ಟು ಮಂದಿ. ಈಗ ಈ ಪ್ರಕರಣಕ್ಕೆ ಮತ್ತೆ ಜೀವ ಬಂದಂತೆ ಕಾಣುತ್ತದೆ. ವಿಧ್ಯಾರ್ಥಿನಿ ಸೌಜನ್ಯ…

Read More

ಸಹೋದರ ಮಿತ್ರ ಕೋಣಂದೂರು ಸುಧಾಕರ ಶೆಟ್ಟಿ ( ಸುದಣ್ಣ) ವಿಧಿವಶ!!

ಇಲ್ಲಾ ಹೀಗಾಗಬಾರದಿತ್ತು. ಅನೇಕ ವರ್ಷದ ಪರಿಶ್ರಮ ಇನ್ನೇನು ಮಕ್ಕಳು ದುಡಿದು ಫಲಕೊಡುವ ಸಂದರ್ಭದಲ್ಲಿ ನನ್ನ ಆತ್ಮೀಯ ಮಿತ್ರ‌ ಸುದಣ್ಣ  ಸಾವಿನಮನೆ ಸೇರಿದ್ದಾರೆ.! ತನ್ನೂರಿನಲ್ಲಿ ತನ್ನದೇ ಆದ ಹೆಸರನ್ನು ಗಳಿಸಿಕೊಂಡಿದ್ದ ಸುದಣ್ಣ ಇನ್ನಷ್ಟು ಕಾಲ ಬದುಕಬೇಕಾಗಿತ್ತು  ಕಾಲಘಟ್ಟದಲ್ಲಿ ಕೊಣಂದೂರಿನ ಮನೆ ಮಗನಂತೆ ಇದ್ದ ಸುಧಾಕರ ಶೆಟ್ಟಿ ಅಕಾಲ ಮೃತ್ಯುವಿಗೆ ಆಹುತಿಯಾಗಬಾರದಿತ್ತು.ಸಮಾಜ ಸೇವಕನಾಗಿ, ಒಳ್ಳೆಯ ಮಿತ್ರನಾಗಿ,ಕಷ್ಟದಲ್ಲಿರುವವರ‌ ಪಾಲಿನ ಅನ್ನದಾತನಾಗಿ,ಹೆಂಡತಿಗೆ ಒಳ್ಳೆಯ ಗಂಡನಾಗಿ‌ ಮಕ್ಕಳಿಗೆ ಪ್ರೀತಿಯ ಅಪ್ಪನಾಗಿದ್ದ ಕೊಣಂದೂರಿನ ಮನೆಮಗನಂತೆ ಇದ್ದ ಸುದಣ್ಣನ ಮೇಲೆ ಅ ಕಾಲನಿಗೆ ಕರುಣೆಯೆ ಇಲ್ಲವಾಯಿತು. ಇನ್ನೂ ಅರವತ್ತರ ಆಸುಪಾಸು ಕಟ್ಟುಮಸ್ತಾದ ದೇಹ ಏನನ್ನೋ ಸಾಧಿಸುವ ಹುಮ್ಮಸ್ಸಿನ ವಕ್ತಿತ್ವದ ಮನಸುಳ್ಳ ವ್ಯಕ್ತಿ ಸುದಣ್ಣ ಇಂದು ನಮ್ಮೊಂದಿಗೆ ಇಲ್ಲ. ಆದರೆ ಅನಾರೋಗ್ಯದಿಂದ ಬಳಲಿದ್ದ ಸುದಣ್ಣನನ್ನು ಮಣಿಪಾಲದ ಆಸ್ಪತ್ರೆಗೆ ‌ಕರೆದೊಯ್ಯಾಲಾಗಿತ್ತು.ಅಲ್ಲಿ ಶಸ್ತ್ರಚಿಕಿತ್ಸೆಕೂಡ ಯಶಸ್ವಿಯಾಗಿತ್ತು ಮಂಗಳವಾರ ಆಸ್ಪತ್ರೆಯಿಂದ ಮನೆಗೆ ನಿರ್ಗಮಿಸಬೇಕಿದ್ದ…

Read More

ಡಾ.ಪ್ರೀತಮ್ ಬರೆದ ” ಡಯಾಬಿಟಿಸ್ ರಿವರ್ಸಲ್ ” ಪುಸ್ತಕ ಫೆ, 29 ರಂದು ಬಿಡುಗಡೆ

ದಿನಾಂಕ 29-2-24 ಗುರುವಾರ ಬೆಳಗ್ಗೆ 9 ಘಂಟೆಗೆ ಶುಭಂ ಹೋಟೆಲಿನ ಸಭಾಂಗಣದಲ್ಲಿ “ಡಯಾಬಿಟಿಸ್ ರಿವರ್ಸಲ್ – ಸತ್ಯ ಮತ್ತು ಮಿಥ್ಯ” ಡಾ. ಪ್ರೀತಮ್ ಅವರು ಬರೆದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಖ್ಯಾತ ಸಾಹಿತಿ ಮತ್ತು ಕವಿ ಪ್ರೊಫೆಸರ್ ಹೆಚ್ಎಸ್ ಶಿವಪ್ರಕಾಶ್ ಆಗಮಿಸುತ್ತಿದ್ದಾರೆ. . ಡಾ.ಪ್ರೀತಮ್ ಬರೆದ ” ಡಯಾಬಿಟಿಸ್ ರಿವರ್ಸಲ್ ” ಪುಸ್ತಕ ಫೆ,29 ರಂದು ಬಿಡುಗಡೆ  ಶಿವಮೊಗ್ಗ ಜಿಲ್ಲೆಯ ಹೆಸರಾಂತ ವೈದ್ಯರಲ್ಲಿ ಒಬ್ಬರಾದ ಅದರಲ್ಲೂ ಮಧುಮೇಹ ಕಾಯಿಲೆ ಉಳ್ಳ ರೋಗಿಗಳ ಪಾಲಿನ ನೆಚ್ಚಿನ…

Read More

ಪರಿಪಕ್ವ ಪತ್ರಕರ್ತ ಗಜೇಂದ್ರ ಸ್ವಾಮಿ @ 51

ಪರಿಪಕ್ವ ಪತ್ರಕರ್ತ ಗಜೇಂದ್ರ ಸ್ವಾಮಿ @ 51 ಗಜ ವೃಂದಕ್ಕೆ ಅಧಿಪತಿ ಗಜೇಂದ್ರ. ಪತ್ರಿಕಾ ವೃಂದದಲ್ಲಿ ಇಂತಹ ಅಧಿಪತ್ಯ ಸ್ಥಾಪನೆ ಕಷ್ಟ ಸಾಧ್ಯ. ಆದರೆ ಪಾರುಪತ್ಯ ಸ್ಥಾಪನೆ ಅಸಾಧ್ಯವೇನಲ್ಲ. ಇಂತಹ ಅಸಾಧ್ಯತೆಯನ್ನು ಸಾಧ್ಯತೆಯನ್ನಾಗಿಸಿರುವ ತುಂಗಾ ತರಂಗ ದಿನಪತ್ರಿಕೆಯ ಸಂಪಾದಕ ಗಜೇಂದ್ರ ಸ್ವಾಮಿ 50ನೇ ಜನ್ಮ ದಿನ ಪೂರೈಸಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದಾರೆ.ಮನುಷ್ಯನ ಜೀವಿತಾವಧಿಯಲ್ಲಿ 50 ವರ್ಷ ಪೂರೈಕೆ ಮಹತ್ವದ ಮೈಲಿಗಲ್ಲು. ಗಜೇಂದ್ರ ಸ್ವಾಮಿಗೆ ಅದಾಗಲೇ 50 ವರ್ಷ ತುಂಬಿ ಹೋಯ್ತಾ ಎಂದು ಅಚ್ಚರಿ ಪಡುವಷ್ಟು ಕ್ರಿಯಾಶೀಲ, ಸಕ್ರಿಯ,…

Read More
Optimized by Optimole
error: Content is protected !!