ಈ ಸಾಲಿನ ಮಹಾರಾಜ ಟ್ರೋಫಿ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಹಿಂದಿಕ್ಕಿದ ಅಭಿನವ್ ಮನೋಹರ್…!! ಶಿವಮೊಗ್ಗ ಲಯನ್ಸ್ ಮಡಿಲಿಗೆ.
ಶಿವಮೊಗ್ಗ ಲಯನ್ಸ್ ಮಡಿಲಿಗೆ ಅಭಿನವ್ ಮನೋಹರ್ ಪ್ರತಿಷ್ಠಿತ ಮೈಸೂರು ವಾರಿಯರ್ಸ್ ತಂಡವು ಗಾಯದಿಂದ ಚೇತರಿಸಿಕೊಂಡಿರುವ ಉತ್ತಮ ಬೌಲರ್ ಪ್ರಸಿದ್ಧ ಕೃಷ್ಣ ಅವರನ್ನು ಏಳು ಲಕ್ಷದ ನಲವತ್ತು ಸಾವಿರಕ್ಕೆ ಖರೀದಿಸಿತು. ಮೈಸೂರಿನ ಹೆಮ್ಮೆಯ ಆಟಗಾರ ಜಗದೀಶ್ ಸುಚೇತ್ ಎಂಟು ಲಕ್ಷ ನಾಲ್ಕು ಸಾವಿರಕ್ಕೆ ಹಾಗೂ ಅನುಭವಿ ಬ್ಯಾಟ್ಸ್ ಮನ್ ಕರುಣ್ ನಾಯರ್ ಅವರನ್ನು ಆರು ಲಕ್ಷದ ಎಂಟು ಸಾವಿರಕ್ಕೆ ಮೈಸೂರು ತಂಡದ ಪಾಲಾದರು. ಮನಮೋಹಕ ಆಟಗಾರ ಭಾರತ ತಂಡವನ್ನು ಪ್ರತಿನಿಧಿಸಿದಂತ ಮನೀಷ್ ಪಾಂಡೆ ಅವರನ್ನು ಹುಬ್ಬಳ್ಳಿ ಟೈಗರ್ಸ್ ತಂಡವು ಹತ್ತು…
