ತೀರ್ಥಹಳ್ಳಿಯ ಭಾರತಿಪುರದ ವಿಹಾಂಗಮ ರೆಸಾರ್ಟ್ ಮೇಲೆ ಪೋಲಿಸರ ದಾಳಿ ವಿದೇಶಿ ಮದ್ಯ ಮತ್ತು ಕಾಡುಪ್ರಾಣಿಗಳ ಕೊಂಬು ಚರ್ಮ ವಶ
ಶಿವಮೊಗ್ಗ ಜೆಲ್ಲೆಯ ಕೆಲವು ರೆಸಾರ್ಟ್ ಮತ್ತು ಹೋಮ್ ಸ್ಟೆ ಗಳಲ್ಲಿ ಅಕ್ರಮ ಚಟುವಟಿಕೆಗಳು ನೆಡಯುವ ಬಗ್ಗೆ ಸಾಕಷ್ಟು ಅನುಮಾನಗಳು ಸ್ಥಳೀಯರನ್ನು ಕಾಡತೋಡಗಿದೆ. ಅದರಲ್ಲೂ ಕೆಲವು ರೆಸಾರ್ಟ್ ಮತ್ತು ಹೊಮ್ ಸ್ಟೆಗಳು ಮಾತ್ರ ಶ್ರೇಷ್ಠ ಗುಣಮಟ್ಟದೊಂದಿಗೆ ಪರಿಸರಕ್ಕೂ ಒತ್ತು ಕೊಟ್ಟು ಬರುವ ಗ್ರಾಹಕರಿಗೆ ನೆಮ್ಮದಿಯ ತಾಣವಾಗಿದೆ. ಖಚಿತ ಮಾಹಿತಿ ಅಧಾರದ ಮೇಲೆ ತೀರ್ಥಹಳ್ಳಿಯ ಪೋಲಿಸರ ತಂಡ ಭಾರತಿಪುರದಲ್ಲಿರುವ ವಿಹಾಂಗಮ ರೆಸಾರ್ಟ್ ಮೇಲೆ ಡಿವೈಎಸ್ಪಿ ಗಜಾನನ ವಾಮನ ಸುತಾರ ರವರ ಮಾರ್ಗದರ್ಶನದಲ್ಲಿ ದಾಳಿಮಾಡಿದ ಪೋಲಿಸರ ತಂಡ ಅಪಾರ ಪ್ರಮಾಣದ ವಿದೇಶಿ…
