ರೇಣುಗೌಡರ ಸಾರಥ್ಯದ ಅಂತರರಾಷ್ಟ್ರೀಯ ಮಟ್ಟದ ಬೆಂಗಳೂರು ಫ್ರೆಂಡ್ಸ್ ಟ್ರೋಫಿ ಮುಡಿಗೆರಿಸಿಕೊಂಡ ಛತ್ತೀಸ್ಗಢದ ಬಾಲಾಜಿ ನಾನು ತಂಡ.!, ದ್ವೀತಿಯ ಬಹುಮಾನಕ್ಕೆ ತೃಪ್ತಿ ಪಟ್ಟ ಶ್ರೀಲಂಕಾದ ವೀನುಸ್ ಬೋಲೋಗ್ನೋ ತಂಡ
ರೇಣುಗೌಡರ ಸಾರಥ್ಯದ ಅಂತರರಾಷ್ಟ್ರೀಯ ಮಟ್ಟದ ಬೆಂಗಳೂರು ಫ್ರೆಂಡ್ಸ್ ಟ್ರೋಫಿ ಮುಡಿಗೆರಿಸಿಕೊಂಡ ಛತ್ತೀಸ್ಗಢದ ಬಾಲಾಜಿ ನಾನು ತಂಡ.!, ದ್ವೀತಿಯ ಬಹುಮಾನಕ್ಕೆ ತೃಪ್ತಿ ಪಟ್ಟ ಶ್ರೀಲಂಕಾದ ವೀನುಸ್ ಬೋಲೋಗ್ನೋ ತಂಡ ASHWASURYA/SHIVAMOGGA ✍️ SUDHIR VIDHATA ಅಶ್ವಸೂರ್ಯ/ಶಿವಮೊಗ್ಗ: ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯ ನಡುವೆಯು ಯಾವುದೇ ಆತಂಕವಿಲ್ಲದೆ ರೇಣುಗೌಡರ ಸಾರಥ್ಯದಲ್ಲಿ ನಾಲ್ಕು ದಿನಗಳ ಕಾಲ ಪಿಣ್ಯಾದ ಎರಡನೇ ಹಂತದಲ್ಲಿರುವ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನೆಡೆಯಿತು ಅಂತರಾಷ್ಟ್ರೀಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ.ಶ್ರೀಲಂಕಾದ ಎರಡು ಪ್ರತಿಷ್ಠಿತ ತಂಡಗಳ ಜೋತೆಗೆ ಹೊರ ರಾಜ್ಯದ…
