ಮೂಡುಬಿದಿರೆ : ಗಂಡನನ್ನು ಬಂಧಿಸಿ ಆತನ ಹೆಂಡತಿಗೆ ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ನಿಂದ ಲೈಂಗಿಕ ಕಿರುಕುಳದ ಆರೋಪ.!
ಮೂಡುಬಿದಿರೆ : ಗಂಡನನ್ನು ಬಂಧಿಸಿ ಆತನ ಹೆಂಡತಿಗೆ ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ನಿಂದ ಲೈಂಗಿಕ ಕಿರುಕುಳದ ಆರೋಪ.! news.ashwasurya.in ಅಶ್ವಸೂರ್ಯ/ದಕ್ಷಿಣ ಕನ್ನಡ : ಯಾಕೊ ಇತ್ತೀಚೆಗೆ ರಾಜ್ಯ ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತಹ ಪ್ರಕರಣಗಳ ಸಂಖ್ಯೆ ಮಿತಿ ಮೀರಿದೆ ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.! ಮಹಿಳೆಯೊಬ್ಬರ ಗಂಡನ ವಿರುದ್ಧ ಸುಳ್ಳು ದಾಖಲಿಸಿಕೊಂಡು ಬಳಿಕ ತಾನು ಹೇಳಿದಂತೆ ಕೇಳದಿದ್ದರೆ ನಿನ್ನ ಗಂಡ ಬಿಡುಗಡೆ ಆಗುವುದಿಲ್ಲ ಎಂದು ಬೆದರಿಕೆ ಹಾಕಿ, ಲೈಂಗಿಕ ಕಿರುಕುಳ ನೀಡಿರುವ ಆರೋಪ…
