ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಹೆಚ್ ಎಸ್ ಸುಂದರೇಶ್ ಅಭಿಮಾನಿ ಬಳಗದಿಂದ ನಗರದ ವಿವಿಧೆಡೆ ಐದು ದಿನಗಳ ಕಾಲ ಅದ್ದೂರಿ ಹುಟ್ಟು ಹಬ್ಬ ಆಚರಣೆ.
news.ashwasurya.in
17-9-25 ರಿಂದ 21-9-25 ರವರೆಗೆ 5 ದಿನಗಳ ಕಾಲ ಅದ್ದೂರಿ ಹುಟ್ಟುಹಬ್ಬ ಆಚರಣೆ.
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಹೆಚ್ ಎಸ್ ಸುಂದರೇಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಹೆಚ್ ಎಸ್ ಸುಂದರೇಶ್ ಅಭಿಮಾನಿ ಬಳಗದ ವತಿಯಿಂದ ದಿನಾಂಕ 17 ರಿಂದ 21 ರವರೆಗೆ ಶಿವಮೊಗ್ಗ ನಗರದ ವಿವಿಧ ಬಡಾವಣೆಗಳು, ಅನಾಥಾಶ್ರಮಗಳಲ್ಲಿ ಹುಟ್ಟುಹಬ್ಬ ಆಚರಿಸಲಾಗುವುದು. ದಿನಾಂಕ 17 ರಂದು ಬೆಳಗ್ಗೆ 11.00 ಗಂಟೆಗೆ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಮುಂಭಾಗ ಹುಟ್ಟುಹಬ್ಬ ಆಚರಿಸಲಾಗುವುದು ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು ಆಗಮಿಸಿ ಆಶೀರ್ವದಿಸಬೇಕಾಗಿ ವಿನಂತಿ.
17-9-2025
9.00 ದ್ರೌಪದಮ್ಮ ದೇವಸ್ಥಾನ ಗೊಪಾಳ
9.30 ರವೀಂದ್ರನಗರ ಗಣಪತಿ ದೇವಸ್ಥಾನ
10.00 ಕೋಟೆ ಮಾರಿಕಾಂಬ ದೇವಸ್ಥಾನ
10.45 ಪಂಚಮುಖಿ ಆಂಜನೇಯ ದೇವಸ್ಥಾನ
11.00 ಬೈಕ್ ರಾಲಿ ಮುಖಾಂತರ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ
11.30 ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮುಂಭಾಗದಲ್ಲಿ ಕಾರ್ಯಕ್ರಮ
2.00 ಊಟದ ವ್ಯವಸ್ಥೆ ಪ್ರಾಧಿಕಾರ ಕಚೇರಿಯಲ್ಲಿ
4.00 ಕರಿಯಣ್ಣ ಬಿಲ್ಡಿಂಗ್
4.30 ಪಿ.ಎನ್.ಟಿ ಕಾಲೋನಿ
5.00 ಸೋಮಿನಕೊಪ್ಪ
5.30 ಬೋವಿ ಕಾಲೋನಿ ಸೋಮಿನಕೊಪ್ಪ
6.00 ಗಾಂಧಿಬಜಾರ್ ಎಲೆ ರೇವಣ್ಣ ಕೇರಿ
6.45 ವಿದ್ಯಾನಗರ
7.00 ಆಶಾ ಕಿರಣ ಬುದ್ಧಿಮಾಂಧ್ಯ ಮಕ್ಕಳ ಶಾಲೆ ವಿದ್ಯಾನಗರ
8.00 ನಂಜಪ್ಪ ಲೇಔಟ್
8.30 ಅಲ್ಕೊಳ ಸರ್ಕಲ್
9.00 ನೇತಾಜಿ ಸರ್ಕಲ್
18-9-2025
11.00 ನೋವಾ ಚಾರಿಟೇಬಲ್ ಟ್ರಸ್ಟ್ ಸೋಮಿನಕೊಪ್ಪ
12.00 ಸರ್ಕಾರಿ ಶಾಲೆ ಸೋಮಿನಕೊಪ್ಪ
1.00 ಶಾರದಾದೇವಿ ಅಂದರ ವಿಕಾಸ ಕೇಂದ್ರ ಗೋಪಾಳ
1.30 ಜೀವನ ಸಂಜೆ ರುದ್ರಶ್ರಮ ಗೋಪಾಳ
2.30 ಹೊಸಮನೆ ಅಂಬೇಡ್ಕರ್ ಭವನ 3ನೇ ಕ್ರಾಸ್
3.00 ಮಲ್ನಾಡ್ ಹಾಸ್ಪಿಟಲ್
4.30 ಗುಂಡಪ್ಪ ಶೆಡ್
5.00 ಶೇಷಾದ್ರಿಪುರಂ
5.30 ಕೃಷಿ ನಗರ ಗಣಪತಿ ದೇವಸ್ಥಾನ
6.00 ಎಲ್.ಬಿ.ಎಸ್ ನಗರ
7.00 ರಾಗಿಗುಡ್ಡ
7.30 ವಜ್ರೇಶ್ವರಿ ಸಂಘ ಹೊಸಮನೆ
8.00 ಶರಾವತಿ ನಗರ
8.30 ಬಾಪೂಜಿ ನಗರ ಗಣಪತಿ ದೇವಸ್ಥಾನ
9.00 ಟ್ಯಾಂಕ್ ಮೊಹಲ್ಲ
9.30 ಕೆ.ಆರ್ ಪುರಂ
19-9-2025
11.00 ಗುಡ್ ಲಕ್ ಆರೈಕೆ ಕೇಂದ್ರ
12.00 ಹ್ಯಾಪಿ ಹೋಮ್ ಮಿಷನ್ ಕಾಂಪೌಂಡ್
1.00 ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್
2 00 ಟಿಪ್ಪು ನಗರ
4.30 ಸೀಗೆಹಟ್ಟಿ
5.30 ತಾಯಿ ಮನೆ ಹಾಲ್ಕೊಳ
6.00 ಮಿಳ್ಗಟ್ಟ
7.00 ಮಿಳ್ಗಟ್ಟ
7.30 ಮಾರ್ನಾಮಿ ಬೈಲು
8.00 ವಿದ್ಯಾನಗರ
8.30 ಲಷ್ಕರ್ ಮೊಹಲ್ಲ
9.00 ವಿದಾರ್ಥಿ ಭವನ ಗಾಂಧಿನಗರ
20-9-2025
11.00 ಚಿಕ್ಕಲ್
12.30 ವಕೀಲರ ಸಂಘ ಕಾರ್ಯಕ್ರಮ
2.00 ಮೆಗ್ಗಾನ್ ಆಸ್ಪತ್ರೆ ಅನ್ನ ಸಂತರ್ಪಣೆ ಕಾರ್ಯಕ್ರಮ
3.00 ಗಂಗೋತ್ರಿ ಕಾಲೇಜ್, ಬಿ.ಹೆಚ್ ರಸ್ತೆ
5.30 ಕಾಶಿಪುರ
6.00 ಗೋಪಾಳ (ಆನೆ ವೃತ್ತ)
6.30 ಗೋಪಾಳ ಕೊರಮರ ಕೇರಿ
7.00 ವಿದ್ಯಾರ್ಥಿ ಭವನ ಗೋಪಾಳ
7.30 ಬೊಮ್ಮನಕಟ್ಟೆ ಗರಡಿಮನೆ
8.00 ಬೊಮ್ಮನಕಟ್ಟೆ ಆಶ್ರಯ ಬಡಾವಣೆ
8.30 ನವುಲೆ
9.00 ಆರ್ ಎಂ ಎಲ್ ನಗರ


