ಅಶ್ವಸೂರ್ಯ/ಶಿವಮೊಗ್ಗ : ರಾಹುಗ್ರಸ್ತ ಚಂದ್ರ ಗ್ರಹಣ
ದಿನಾಂಕ : 07-09-2025 ಭಾನುವಾರ.
ಅವಧಿ :-
★ಸ್ಪರ್ಶಕಾಲ : ರಾತ್ರಿ 09-56 ಕ್ಕೆ
★ಮಧ್ಯಕಾಲ : ರಾತ್ರಿ 11-42 ಕ್ಕೆ
★ಮೋಕ್ಷಕಾಲ : ರಾತ್ರಿ 01-27 ಕ್ಕೆ
ಶಾಂತಿ ವಿಚಾರ :-
ಧನಿಷ್ಠ, ಶತಭಿಷ, ಪೂರ್ವಾಭಾದ್ರ, ಉತ್ತರಾಭಾದ್ರ ನಕ್ಷತ್ರಗಳು ಮತ್ತು ಮಕರ, ಕುಂಭ, ಮೇಷ, ವೃಷಭ, ಸಿಂಹ ರಾಶಿಯವರಿಗೂ ದೋಷವಿದೆ.
ದಿ. 08/09/2025
ಸೋಮವಾರ
ಬೆಳಿಗ್ಗೆ 5.30 ರಿಂದ 8.00 ರ ರವರೆಗೆ ಶ್ರೀ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ ಇರುತ್ತದೆ… ದೋಷ ಇರುವವರು ಹೋಮಕ್ಕೆ ಪಾಲ್ಗೊಳ್ಳಬೇಕಾಗಿ ವಿನಂತಿ.
ಸೇವಾದರ : 201 ರೂ.
ಸ್ಥಳ : ಕಲ್ಪತರು ಶ್ರೀ ಚೌಡೇಶ್ವರಿ ದೇವಸ್ಥಾನ. ಹೊಸಮನೆ ,ಶಿವಮೊಗ್ಗ.
ವಿಶೇಷ ಸೂಚನೆ : ಗ್ರಹಣ ಮುಗಿದ ನಂತರ ಅಕ್ಕಿ ಮತ್ತು ಉದ್ದು, ಎಳ್ಳೆಣ್ಣೆ ದಕ್ಷಿಣೆ ಸಮೇತ ದಾನ ಕೊಟ್ಟು ದೇವರ ದರ್ಶನ ಮಾಡಬೇಕು.
: ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಸಂತೋಷ ಭಟ್ – 9731012425.
ಹೃತಿಕ್ ಭಟ್ – 8618208756.


