“ಮಹಾನಗರ ಪಾಲಿಕೆಯಲ್ಲಿ ಅಮ್ಮ ಮತ್ತು ಅಮ್ಮನ ಕೇಲವು ಭಕ್ತ ಗಣಗಳ ಭ್ರಷ್ಟಾಚಾರದ ಯಶೋಗಾಥೆ”…. ನಿರೀಕ್ಷಿಸಿ.. ಉಂಡು ಹೋದ, ಕೊಂಡು ಹೋದ ಕಥೆ..!?
news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗದ ಮಹಾನಗರ ಪಾಲಿಕೆಯ ಸೈಟ್ ಸೆಕ್ಷನ್ ನಲ್ಲಿ ನೆಡೆದಿದೀಯಾ ಹಗರಣ.!? ಮಹಾನಗರ ಪಾಲಿಕೆಯನ್ನು ಜಬಡಿಹಾಕಿ ಹೋದ ಮೇಡಂ….ನ ಉಂಡು ಹೋದ.. ಕೊಂಡು ಹೋದ.. ಕಥೆಯನ್ನು ಎಳೆ ಎಳೆಯಾಗಿ ನಿಮ್ಮ ಮುಂದಿಡಲಿದ್ದೇನೆ… ಮೇಡಂ ನ ಸುತ್ತಾ ಮುತ್ತಾ ಇದ್ದ PA ಎಂಬ ಲೇಬಲ್ ಅಂಟಿಸಿ ಕೊಡವರು ಮೇಡಂ ಜೋತೆ ಜೋತೆಗೆ ಉಂಡಿದ್ದು ತೆಗಿದ್ದು ಎಷ್ಟು.? .!ಪತ್ರಿಕೆ ಈಗಾಗಲೇ ಅಷ್ಟು ಭ್ರಷ್ಟಾಚಾರವನ್ನು ಬಯಲು ಮಾಡುವ ಹಾದಿಯಲ್ಲಿ ಸಾಗಿದೆ…ಮಹಾನಗರ ಪಾಲಿಕೆಯ ಯಾವ ಯಾವ ವಿಭಾಗದಲ್ಲಿ ತಿಂದುಂಡು ತೆಗಿದ್ದಾರೆ ಇ….ಖಾತ. ಬಿ..ಖಾತ… ಇರಲಿ ಯಾರ ಅರವಿಗೆ ಬಾರದೆ ಅಕ್ರಮ ಖಾತೆಗಳು ನೆಡೆದಿದಿಯಾ.?ನಿರೀಕ್ಷಿಸಿ.. ಮಹಾನಗರ ಪಾಲಿಕೆಯಲ್ಲಿ ಅಮ್ಮನ ಮಹಿಮೆ.! ಮಹಾನಗರ ಪಾಲಿಕೆಯ ಕೆಲವು ಅಮನ ಭ್ರಷ್ಟ ಭಕ್ತ ಗಣಗಳ ತೀರ್ಥ ಪ್ರಸಾದ ಸ್ವೀಕರಿಸಿದ ಕಥೆ ಕೂಡ ನಿಮ್ಮ ಮುಂದೆ…
“ಮಹಾನಗರ ಪಾಲಿಕೆಯಲ್ಲಿ ಅಮ್ಮ ಮತ್ತು ಅಮ್ಮನ ಕೇಲವು ಭಕ್ತ ಗಣಗಳ ಭ್ರಷ್ಟಾಚಾರದ ಯಶೋಗಾಥೆ”

