Headlines

JEE MAINS ಫಲಿತಾಂಶ 2025: ಸೆಷನ್ 2 ಸ್ಕೋರ್‌ಕಾರ್ಡ್/ ಟಾಪರ್ ಪಟ್ಟಿಯಲ್ಲಿ ಸರ್‌ಎಮ್‌ವಿ ಪಿಯು ವಿದ್ಯಾರ್ಥಿಗಳು ಅಗ್ರಸ್ಥಾನದಲ್ಲಿ.ಅಂದು ಪ್ರಥಮ ಇಂದು ಪ್ರಥಮ ಎಂದೆಂದಿಗೂ ಪ್ರಥಮ..

ಅಶ್ವಸೂರ್ಯ/ಶಿವಮೊಗ್ಗ: JEE MAINS – 2025 ರ ಸೆಷನ್ 2 ರ ಫಲಿತಾಂಶವನ್ನು ಏಪ್ರಿಲ್ 18, 2025 ರಂದು ಬಿಡುಗಡೆ ಮಾಡಲಾಗಿದೆ. ಜನವರಿ ಸೆಷನ್‌ಗಾಗಿ, ಫಲಿತಾಂಶವನ್ನು ಫೆಬ್ರವರಿ 11, 2025 ರಂದು ಘೋಷಿಸಲಾಗಿತ್ತು. JEE MAINS ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಪರೀಕ್ಷೆ ಇದಾಗಿದೆ.
ಉನ್ನತ 250000 JEE ಮುಖ್ಯ ಶ್ರೇಣಿಗಳನ್ನು ಹೊಂದಿರುವ ಅಭ್ಯರ್ಥಿಗಳು JEE ಅಡ್ವಾನ್ಸ್‌ಡ್‌ಗೆ ಅರ್ಹರಾಗುತ್ತಾರೆ. ಈ ಸಾಲಿನಲ್ಲಿ ಸರ್‌ಎಮ್‌ವಿ ಪಿಯು ಕಾಲೇಜಿನ ವಿಧ್ಯಾರ್ಥಿಗಳು ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾಗಿ JEE ಅಡ್ವಾನ್ಸ್‌ಡ್‌ಗೆ ಅರ್ಹತೆ ಪಡೆದಿದ್ದಾರೆ.ಕರ್ನಾಟಕದ ಯಾವುದೇ ಕಾಲೇಜಿಗೆ ಹೊಲಿಸಿದರು ಸರ್‌ಎಮ್‌ವಿ ಪಿಯು ಕಾಲೇಜ್ ಈ ಬಾರಿಯು ಅಗ್ರಸ್ಥಾನದಲ್ಲಿದೆ. ದಾವಣಗೆರೆ,ಬಳ್ಳಾರಿ ಮತ್ತು ಶಿವಮೊಗ್ಗದ ಸರ್‌ಎಮ್‌ವಿ ಪಿಯು ಕಾಲೇಜಿನ
ಪ್ರದ್ಯೋತ್ ಎಸ್ 99.79 ಸರಾಸರಿಯಲ್ಲಿ ಅಂಕ ಪಡೆದು ಅಗ್ರಸ್ಥಾನದಲ್ಲಿದ್ದಾರೆ.

ದಾವಣಗೆರೆ ಸರ್‌ಎಮ್‌ವಿ ಪಿಯು ಕಾಲೇಜಿನ ವಿನಯ್ ಕೊರಿ 99.77 ಸರಾಸರಿಯಲ್ಲಿ ಅಂಕಪಡೆದು ಅಗ್ರಸ್ಥಾನದಲ್ಲಿದ್ದಾರೆ.

ಪ್ರತಿಬಾರಿಯು ಕರ್ನಾಟಕದಲ್ಲಿ ಅಗ್ರಸ್ಥಾನ ಪಡೆಯುವುದರಲ್ಲಿ ಸರ್‌ಎಮ್‌ವಿ ಪಿಯು ಕಾಲೇಜ್ ಮುಂಚೂಣಿಯಲ್ಲಿದೆ. ಈ ಕಾಲೇಜಿನ ವಿಧ್ಯಾರ್ಥಿಗಳಾದ
ಯಶಸ್ಸ್ ಎಸ್ 99.68

ಪ್ರಥಮ್ 66.65

ಅಭಿಷೇಕ್ ಸಿ 99.53,

ಆರ್ಯ ಕೆ ಭಟ್ 99.49 ,

ಅನ್ಮೊಲ್ 99.49,

ಪ್ರತೀಕ್ ಎಸ್ 99.46,

ಜಯದೇವ್ ಕೆ 99.31,

ಗುರುರಾಜ್ ಎ 99.29,

ನಿಕಿಲ್ ಜೆ ಶೆಟ್ಟಿ 99.27,

ಅಕ್ಷೀತ್ ರಾಥೋಡ್ 99.27,

ನೆಲವಿಗಿ ಯೋಗಿಶ್ವರ್ 99.18,

ಚಂದನ್ ಶಶಿಧರ್ 99.05

ಇವರುಗಳು ಸಾಲಿನಲ್ಲಿ ಶ್ರೇಷ್ಠ ಮಟ್ಟದ ಅಂಕಪಡೆದು ತಾವು ಓದಿದ ಸರ್‌ಎಮ್‌ವಿ ಪಿಯು ಕಾಲೇಜಿಗೂ ವಿದ್ಯೆ ಕಲಿಸಿದ ಅಧ್ಯಾಪಕರಿಗೂ ಕೀರ್ತಿ ತಂದಿದ್ದಾರೆ.
ಸರ್‌ಎಮ್‌ವಿ ಪಿಯು ಕಾಲೇಜ್ ಪ್ರತಿಬಾರಿಯು ಪ್ರತಿವರ್ಷ ಪ್ರಥಮ ಸ್ಥಾನವನ್ನು ಅಲಂಕರಿಸುತ್ತಿರುವು ಹೆಮ್ಮೆಯ ವಿಷಯವಾಗಿದೆ.
2009 ರಲ್ಲಿ ಸ್ಥಾಪಿತವಾದ ಸರ್‌ಎಮ್‌ವಿ PU ಕಾಲೇಜ್ ಕರ್ನಾಟಕದ ಉನ್ನತ ಪಿಯು ಕಾಲೇಜುಗಳಲ್ಲಿ ಒಂದಾಗಿದೆ. ಶಿಕ್ಷಣಕ್ಕೆ ಸಮಗ್ರ ವಿಧಾನವನ್ನು ಅನುಸರಿಸಿರುವುದು ಕಾಲೇಜಿನ ಮುಖ್ಯ ಗುರಿ ಜೊತೆಗೆ ಶ್ರೇಷ್ಠ ದರ್ಜೆಯ ಅಧ್ಯಾಪಕರ ವರ್ಗದ ಭೋದನಾ ವ್ಯವಸ್ಥೆಯಿಂದ ಇಲ್ಲಿಯ ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ ಹೊರಹೊಮ್ಮುತ್ತಿದ್ದಾರೆ.

ಇನ್ನೂ ವಿದ್ಯಾರ್ಥಿಗಳಿಗೆ ಇತ್ತೀಚಿನ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ನೀಡುವ ಮೂಲಕ ಮತ್ತು ಉತ್ತಮ ಶಿಕ್ಷಣವನ್ನು ನೀಡಲು ಆಧುನಿಕ ವಿಧಾನವನ್ನು ಅನುಸರಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಗುರುತಿಸಲು ಸಹಾಯ ಮಾಡುತ್ತಿದೆ. ಅಸಂಖ್ಯಾತ ವಿದ್ಯಾರ್ಥಿಗಳು ಯಶಸ್ಸಿನ ಮೆಟ್ಟಿಲು ಏರಿದ್ದು, ಸರ್‌ಎಮ್‌ವಿ ಪಿಯು ಕಾಲೇಜಿನ ಹಿರಿಮೆ.ಅಂದು ಇಂದು ಎಂದೆಂದಿಗೂ ಸರ್‌ಎಮ್‌ವಿ ಪ್ರಥಮ..

ವಿಳಾಸ :

ವಿಳಾಸ : ಸರ್‌ಎಮ್‌ವಿ ಪಿಯು ಕಾಲೇಜ್, ಗೋಲ್ಡನ್‌ ಸಿಟಿ, near- ಶರಾವತಿ ಡೆಂಟಲ್ ಕಾಲೇಜ್, ಸಾಗರ ರಸ್ತೆ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!